ವಿಶ್ವ ಸುಂದರಿ ಪಟ್ಟವನ್ನು ತನ್ನದಾಗಿಸಿಕೊಂಡ ಭಾರತದ ಬೆಡಗಿ ಮಾನುಷಿ ಚಿಲ್ಲರ್ ತನ್ನ ವ್ಯಾಲಂಟೈನ್ ಯಾರು ಎಂದು ಬಹಿರಂಗಪಡಿಸಿದ್ದಾರೆ. ತನ್ನ ಮೊದಲ ವ್ಯಾಲಂಟೈನ್ ತನ್ನ ತಾಯಿ ಎಂದು ಹೇಳಿದ್ದಾರೆ.
ಮುಂಬೈ : ವಿಶ್ವ ಸುಂದರಿ ಪಟ್ಟವನ್ನು ತನ್ನದಾಗಿಸಿಕೊಂಡ ಭಾರತದ ಬೆಡಗಿ ಮಾನುಷಿ ಚಿಲ್ಲರ್ ತನ್ನ ವ್ಯಾಲಂಟೈನ್ ಯಾರು ಎಂದು ಬಹಿರಂಗಪಡಿಸಿದ್ದಾರೆ. ತನ್ನ ಮೊದಲ ವ್ಯಾಲಂಟೈನ್ ತನ್ನ ತಾಯಿ ಎಂದು ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಲ್ಲದೇ ಈ ಬಗ್ಗೆ ಇಸ್ಟಾಗ್ರಾಮಲ್ಲಿ ಹ್ಯಾಪಿ ವ್ಯಾಲಂಟೈನ್ಸ್ ಡೇ ಎಂದು ತಾಯಿ ಫೊಟೊ ಹಾಕಿ ಬರೆದುಕೊಂಡಿದ್ದಾರೆ.
2000ರಲ್ಲಿ ಪ್ರಿಯಾಂಕ ಚೋಪ್ರಾ ಬಳಿಕ ಕಳೆದ ವರ್ಷ ಮಾನುಷಿ ವಿಶ್ವಸುಂದರಿ ಪಟ್ಟವನ್ನು ಅಲಂಕರಿಸಿದ್ದರು. 17 ವರ್ಷಗಳ ಬಳಿಕ ಭಾರತದ ಮುಡಿಗೆ ಈ ಪ್ರಶಸ್ತಿ ಗರಿ ದೊರಕಿತ್ತು.
