Asianet Suvarna News Asianet Suvarna News

ಸೀಕ್ರೇಟಾಗಿ ಪ್ರಿಯಾಂಕ ಚೋಪ್ರಾ ಎಂಗೇಜ್’ಮೆಂಟ್ ಆಗಿದೆಯಂತೆ! ಹೌದಾ?

ಸೋಷಿಯಲ್ ಮೀಡಿಯಾದಲ್ಲಿ  ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾರದ್ದೇ ಸುದ್ದಿ.  ಪ್ರಿಯಾಂಕ ಚೋಪ್ರಾ  ಹಾಗೂ ನಿಕ್ ಜೋನಾಸ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಹಳೆಯದಾಗಿದೆ. ಗುಟ್ಟಾಗಿ ಇವರಿಬ್ಬರ ಎಂಗೇಜ್’ಮೆಂಟ್ ಆಗಿ ಹೋಗಿದೆಯಂತೆ.   