ಬ್ರಿಟನ್ ಟಿವಿ ನಿರೂಪಕಿ, ಮಾಡೆಲ್ ಜಮೀಲಾ ಜಮೀಲ್ ತಮ್ಮ ಸ್ತನಗಳ ಮೇಲಿರುವ ಮಾರ್ಕ್ ಗಳ ಬಗ್ಗೆ ಮುಕ್ತವಾಗಿ ಹೇಳಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಅವರೆ ಬಹಿರಂಗ ಮಾಡಿದ್ದಾರೆ.
ತಮ್ಮ ದೇಹದ ಮೇಲೆ ಪ್ರತಿಯೊಬ್ಬರಿಗೂ ಆತ್ಮ ಗೌರವ ಇರಬೇಕು. ಮೇಕಪ್ ಮೂಲಕ ಎಲ್ಲವನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಬಾರದು ಎಂದು ಸಲಹೆಯನ್ನು ನೀಡಿದ್ದಾರೆ.
ಬ್ರಿಟನ್ ಟಿವಿ ನಿರೂಪಕಿ, ಮಾಡೆಲ್ ಜಮೀಲಾ ಜಮೀಲ್ ತಮ್ಮ ಸ್ತನಗಳ ಮೇಲಿರುವ ಮಾರ್ಕ್ ಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು ಪ್ರಖ್ಯಾತ ಮ್ಯಾಗಜೀನ್ ವೊಂದಕ್ಕೆ ಫೋಟೋ ಶೂಟ್ ನಲ್ಲಿ ಭಾವವಹಿಸಿದ್ದ ವೇಳೆ ನಟಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪುರುಷರು ಮಹಿಳೆಯರ ‘ಆ’ ಜಾಗವನ್ನೇ ದಿಟ್ಟಿಸಲು 3 ಕಾರಣ
ಈ ಬಗೆಯ ಮಾರ್ಕ್ ಗಳಿದ್ದರೆ ಅದರಲ್ಲಿ ನಾಚಿಕೆ ಪಟ್ಟುಕೊಳ್ಳುವಂತಹದೂ ಏನೂ ಇಲ್ಲ. ನಾನು ನ17 ವರ್ಷವಳಿದ್ದಾಗಲೆ ಮಾರ್ಕ್ ಗಳು ಕಂಡು ಬಂದುದ್ದವು ಎಂದು ಉಲ್ಲೇಖ ಮಾಡಿದ್ದು ಟ್ವೀಟ್ ಸಹ ಮಾಡಿದ್ದಾರೆ.
