ಸುಮಾರು ಐದು ದಶಕಗಳ ಕಾಲ ಚಿತ್ರರಂಗದಲ್ಲಿರುವ 62 ವರ್ಷದ ಜಾಕಿ ಚಾನ್, 'ಇಷ್ಟು ವರ್ಷಗಳ ಕಾಲ ಸಿನೆಮಾದಲ್ಲಿ ನಟಿಸಿದ ನನಗೆ ಕೊನೆಗೂ ಆಸ್ಕರ ಪ್ರಶಸ್ತಿ ಲಭಿಸಿದೆ' ಎಂದು ಚೀನಾದ ನಟ ಹೇಳಿದ್ದಾರೆ.

ಲಾಸ್'ಏಂಜಲೀಸ್(ನ.14): ತಮ್ಮ ವಿಭಿನ್ನ ಸ್ಟಂಟ್ಸ್'ಗಳ ಮೂಲಕ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಜಗತ್ತಿನ ಶ್ರೇಷ್ಟ ನಟ ಜಾಕಿ ಚಾನ್ ಅವರ ಜೀವಮಾನದ ಸಾಧನೆಗಾಗಿ ಆಸ್ಕರ್ ಪ್ರಶಸ್ತಿ ಒಲಿದು ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುಮಾರು ಐದು ದಶಕಗಳ ಕಾಲ ಚಿತ್ರರಂಗದಲ್ಲಿರುವ 62 ವರ್ಷದ ಜಾಕಿ ಚಾನ್, 'ಇಷ್ಟು ವರ್ಷಗಳ ಕಾಲ ಸಿನೆಮಾದಲ್ಲಿ ನಟಿಸಿದ ನನಗೆ ಕೊನೆಗೂ ಆಸ್ಕರ ಪ್ರಶಸ್ತಿ ಲಭಿಸಿದೆ' ಎಂದು ಚೀನಾದ ನಟ ಹೇಳಿದ್ದಾರೆ.

ತನ್ನ ದೇಶದ ಬಗ್ಗೆ ಅಭಿಮಾನ ವ್ಯಕ್ತಪಡಿಸಿರುವ ಜಾಕಿ ಚಾನ್, ತಾನೊಬ್ಬ ಹೆಮ್ಮೆಯ ಚೈನೀಸ್ ಎಂದಿದ್ದಾರೆ. ಅಲ್ಲದೇ ತಾವು ಇನ್ನು ಈ ಚಿತ್ರರಂಗದಲ್ಲಿರಲು ಅಭಿಮಾನಿಗಳ ಪ್ರೀತಿ ಹಾಗೂ ಪ್ರೋತ್ಸಾಹವೇ ಕಾರಣ ಎಂದು ಹೇಳಿದ್ದಾರೆ.