ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಮತ್ತೊಮ್ಮೆ ಇಂಟರ್ನೆಟ್ ಬ್ರೇಕ್ ಮಾಡಿದ್ದಾರೆ.

ಮುಂಬೈ : ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಮತ್ತೊಮ್ಮೆ ಇಂಟರ್ನೆಟ್ ಬ್ರೇಕ್ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಒರು ಅಡರ್ ಲವ್ ಚಿತ್ರದಲ್ಲಿ ವಿಂಕಿಂಗ್ ಮೂಲಕ ವಿಶ್ವದಾದ್ಯಂತವೂ ಕೂಡ ಸುದ್ದಿಯಾಗಿದ್ದ ಚೆಲುವೆ ಪ್ರಿಯಾ ಪ್ರಕಾಶ್ ಇನ್ಸ್ಟಾಗ್ರಾಮ್’ನಲ್ಲಿ ಹೊಸ ಚಿತ್ರಗಳನ್ನು ಅಪ್’ಲೋಡ್ ಮಾಡಿ ಹುಡುಗರ ಹೃದಯ ಬಡಿತವನ್ನು ಜಾಸ್ತಿ ಮಾಡಿದ್ದಾರೆ.

ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ಬನ್ ಧರಿಸಿ ಸುಂದರ ಸ್ಮೈಲ್ ಮೂಲಕ ಮತ್ತೊಮ್ಮೆ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಹಾಡಿನಲ್ಲಿ ವಿಂಕಿಂಗ್ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆಗಿದ್ದ ಪ್ರಿಯಾ ಮಿಲಿಯನ್ ಗಟ್ಟಲೇ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.

View post on Instagram
View post on Instagram