ಸಾಕಷ್ಟು ವಿಷಯಗಳಿಗೆ ಸುದ್ದಿ ಮಾಡುತ್ತಿರುವ ಕಿಚ್ಚ ಸುದೀಪ್ ಅಭಿನಯದ ಬಹು ನೀರಿಕ್ಷೆಯ ಹೆಬ್ಬುಲಿ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದರಲ್ಲಿ ಬರುವ ನ್ಯೂಸ್ ಚಾಲ್​ನಲ್ಲಿ'ನ ದೃಶ್ಯವೊಂದನ್ನು  ಚಿತ್ರತಂಡ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ  ಚಿತ್ರೀಕರಣ ಮಾಡಿದೆ.

ಕಿಚ್ಚ ಸುದೀಪ್ ಹಾಗೂ ನಟ ರವಿಕಾಳೇ ಗೌಡ ನಡುವಿನ ಸಿಕ್ವೇನ್ಸ್ನ ನ ನಿರ್ದೇಶಕ ಕೃಷ್ಣ ಚಿತ್ರೀಕರಣ ಮಾಡಿಕೊಂಡಿದ್ದು, ಚಿತ್ರದಲ್ಲಿ ಸುದೀಪ್ ಹಾಗೂ ರವಿಕಾಳೇ ನಡುವೆ ನ್ಯೂಸ್ ಚಾನಲ್'ನಲ್ಲಿ ನಡೆಯುವ ಸನ್ನಿವೇಶ ಇದಾಗಿದೆ.

ಸುದೀಪ್ ಹೇರ್ ಸ್ಟೈಲ್'ನಿಂದ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೇ ಕ್ರೇಜ್ ಹುಟ್ಟಿಸಿರುವ ಹೆಬ್ಬುಲಿ ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಆಗುವ ಸಾಧ್ಯತೆ ಇದೆ.