ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಫೆ.26ರಂದು ಉದಯ್‌ಪುರದಲ್ಲಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದೀಗ ಮದುವೆಗೆ ಬೆಂಗಳೂರಿನಿಂದಲೇ ಹೂವಿನ ಸಪ್ಲೈ ಆಗುತ್ತಿರುವ ವಿಚಾರ ಬಹಿರಂಗಗೊಂಡಿದೆ.

 ಸಿನಿವಾರ್ತೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಫೆ.26ರಂದು ಉದಯ್‌ಪುರದಲ್ಲಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದೀಗ ಮದುವೆಗೆ ಬೆಂಗಳೂರಿನಿಂದಲೇ ಹೂವಿನ ಸಪ್ಲೈ ಆಗುತ್ತಿರುವ ವಿಚಾರ ಬಹಿರಂಗಗೊಂಡಿದೆ.

ಫ್ಲವರ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಮುಖ್ಯಸ್ಥರಿಂದ ರಿವೀಲ್

ಫ್ಲವರ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಮುಖ್ಯಸ್ಥ ಶ್ರೀಕಾಂತ್‌ ಬೊಲ್ಲೆಪಲ್ಲಿ ಇತ್ತೀಚೆಗೆ ಈ ವಿಚಾರವನ್ನು ರಿವೀಲ್‌ ಮಾಡಿದ್ದಾರೆ.

ದೇಶದಾದ್ಯಂತ ಅದ್ದೂರಿ ವಿವಾಹ ಸಮಾರಂಭಗಳಿಗೆ ಬೆಂಗಳೂರಿನಿಂದಲೇ ಹೂವಿನ ಪೂರೈಕೆ

‘ದೇಶದಾದ್ಯಂತ ಅದ್ದೂರಿ ವಿವಾಹ ಸಮಾರಂಭಗಳಿಗೆ ಬೆಂಗಳೂರಿನಿಂದಲೇ ಹೂವಿನ ಪೂರೈಕೆಯಾಗುತ್ತದೆ. ಮುಂದಿನ ತಿಂಗಳು ನಡೆಯಲಿರುವ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಮದುವೆಗೂ ಇಲ್ಲಿಂದಲೇ ಹೂವು ಸಪ್ಲೈ ಆಗಲಿದೆ’ ಎಂದು ಹೇಳಿದ್ದಾರೆ.