ಸುದೀಪ್ ಮತ್ತು ಶಿವರಾಜ್‌ಕುಮಾರ್ ಜೊತೆಯಾಗಿ ನಟಿಸಿರುವ ಬಹು ನಿರೀಕ್ಷಿತ ‘ದಿ ವಿಲನ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಪುಳಕ ಉಂಟುಮಾಡಿದೆ.

ಬೆಂಗಳೂರು[ಅ.1]  ಅಕ್ಟೋಬರ್ 18 ಗುರುವಾರದಂದು ದಿ ವಿಲನ್ ಬಿಡುಗಡೆಯಾಗಲಿದೆ. ಆದರೆ ಇಂದು ಬಿಡುಗಡೆಯಾಗಿರುವ ಟೀಸರ್ ಅಭಿಮಾನಿಗಳಲ್ಲಿ ಹುಚ್ಚು ಹಚ್ಚಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಚ್ಚ್ ಎಳೆಯೋದು, ಜಗತ್ತಿಗೆ ಒಬ್ಬನೆ ಅಧಿಪತಿ ಇರಬೇಕು, ಭ್ರಮೆ.. ಇನ್ನು ಮುಂತಾದ ಶಬ್ಗದಳು ಚಿತ್ರದಲ್ಲಿ ಏನು ಇರಬಹುದು ಎಂಬ ಕುತೂಹಲ ಮತ್ತಷ್ಟು ಹೆಚ್ಚು ಮಾಡಿದೆ. ವಿಲನ್ ಟೀಸರ್ ನೋಡಿಕೊಂಡು ಬನ್ನಿ.. ರಾವಣ ಯಾರು? ಎನ್ನುವುದರ ಬಗ್ಗೆ ಇಲ್ಲಿಯೂ ಒಂದೇ ಒಂದು ಸುಳಿವು ಸಿಗಲ್ಲ.

ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಚಿತ್ರ ಅದ್ಧೂರಿಯಾಗಿ ತೆರೆಗೆ ಬರಲಿದೆ.ಪ್ರೇಮ್ ನಿರ್ದೇಶನದಈ ಚಿತ್ರ ಅಕ್ಟೋಬರ್ 18 ಆಯುಧ ಪೂಜೆ ದಿನ ಬಿಡುಗಡೆಯಾಗಲಿದೆ.