ಪ್ರಥಮ್ ನಟನೆಯ 'ದೇವರಂಥಾ ಮನುಷ್ಯ' ಟ್ರೈಲರ್ ರಿಲೀಸ್

Devrantha Manushya trailer out
Highlights

ಪ್ರಥಮವಾಗಿ ಬೆಳ್ಳಿ ತೆರೆ ಮೇಲೆ ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಕಾಣಿಸಿಕೊಳ್ಳಲ್ಲಿದ್ದು, 'ದೇವ್ರಂಥಾ ಮನುಷ್ಯ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಬೆಂಗಳೂರು: ಬಿಗ್ ಬಾಸ್ ಖ್ಯಾತಿ ಪ್ರಥಮ್ ಪ್ರಥಮವಾಗಿ ನಟಿಸಿರುವ 'ದೇವ್ರಂಥ ಮನುಷ್ಯ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

'ಮೆಂಟಲ್' ಎಂದು ಒಬ್ಬರು ಹೇಳಿದರೆ, ಪ್ರಥಮ್ ದೇವರಂಥಾ ಮನುಷ್ಯನೆಂದು ಹೇಳುವ ಡೈಲಾಗ್ಸ್ ಟ್ರೈಲರ್‌ನಲ್ಲಿದೆ.

'ಇಂಗ್ಲಿಷ್ ಹಾಡು ಹಾಕಿದ್ದಕ್ಕೆ' ವಿರೋಧ ವ್ಯಕ್ತಪಡಿಸುವ ಮೂಲಕ ಪ್ರಥಮ್, ಕನ್ನಡ ಅಭಿಮಾನವನ್ನು ಚಿತ್ರದಲ್ಲಿಯೂ ಅಭಿವ್ಯಕ್ತಪಡಿಸುವ ಡೈಲಾಗ್ಸ್ ಈ ಟ್ರೈಲರ್‌ನಲ್ಲಿದೆ.

ಕಿರಿಕ್ ಕೀರ್ತಿಯೂ ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಥಮ್‌ಗೆ ನಾಯಕಿಯಾಗಿ ಶ್ರುತಿ ಕಾಣಿಸಿಕೊಂಡಿದ್ದಾರೆ.

loader