Asianet Suvarna News Asianet Suvarna News

ನಿಖಿಲ್ ಕುಮಾರಸ್ವಾಮಿಗೆ ಮದುವೆ ನಿಶ್ಚಯ? ಆ ಲಕ್ಕಿ ಗರ್ಲ್ ಯಾರು?

ದೇವೇಗೌಡರ ಕುಟುಂಬ ಹೈದರಾಬಾದ್ ನಲ್ಲಿ ಬೀಡು ಬಿಟ್ಟಿದೆ. ಕುಮಾರಸ್ವಾಮಿ ಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಹುಡುಗಿ ಹುಡುಕ್ತಿದ್ದಾರೆ ಗೌಡರ ಕುಟುಂಬ. ಸದ್ಯದಲ್ಲೇ ಗೌಡರ ಮನೆಯಲ್ಲಿ ವಾಲಗದ ಸದ್ದು ಮೊಳಗಲಿದೆ ಎನ್ನಲಾಗುತ್ತಿದೆ. ಯಾರು ಆ ಹುಡುಗಿ? 