ಅಮೆರಿಕ, ದುಬೈನಲ್ಲಿ ನಾಗರಹಾವು

First Published 27, Jul 2018, 10:27 AM IST
Demand to release nagarahavu in America and Dubai
Highlights

ಸದ್ಯಕ್ಕೀಗ ನಾಗರಹಾವು ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳ ಸಂಖ್ಯೆ 150ಕ್ಕೂ ಹೆಚ್ಚು

ದೀ ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರದರ್ಶನಗಳ ಸಂಖ್ಯೆ ಮತ್ತಷ್ಟು ಏರಿಕೆ ಆಗಿದೆ. ಉತ್ತರ ಕರ್ನಾಟಕದ ಕೆಲವು ಭಾಗ ಹೊರತು ಪಡಿಸಿದರೆ, ರಾಜ್ಯದ ಎಲ್ಲಾ ಕಡೆಗಳಲ್ಲೂ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆಯಂತೆ. ಇದೇ ವಾರದಿಂದ ಹೈದರಾಬಾದ್, ಪುಣೆ ಸೇರಿದಂತೆ ದೇಶದ ಹಲವು ಕಡೆಗಳಿಗೂ ಕಾಲಿಡುತ್ತದೆ. ಮತ್ತೊಂದೆಡೆ ನಯಾ ನಾಗರ ವಿದೇಶಕ್ಕೆ ಹೋಗುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ ಹಾಗೂ ದುಬೈನಲ್ಲಿರುವ ಕನ್ನಡಿಗರಿಂದಲೂ ಬೇಡಿಕೆ ಬಂದಿದೆ.

loader