ಶ್ರೀ ದೇವಿ ಪಾತ್ರ ಮಾಡಲಿದ್ದಾರೆ ದೀಪಿಕಾ

First Published 4, Apr 2018, 1:14 PM IST
Deepika Padukone to play Sridevi in NTR biopic
Highlights

ಇದೀಗ ಶ್ರೀ ದೇವಿ ಜೀವನಾಧಾರಿತವಾದ ಚಿತ್ರವೊಂದನ್ನು  ತಯಾರು ಮಾಡಲು ತೀರ್ಮಾನ ಮಾಡಲಾಗಿದ್ದು, ಈ ಚಿತ್ರದಲ್ಲಿ ಶ್ರೀ ದೇವಿ ಪಾತ್ರವನ್ನು ದೀಪಿಕಾ ನಿರ್ವಹಿಸುತ್ತಾರೆ ಎನ್ನಲಾಗಿದೆ.

ಮುಂಬೈ: ಭಾರತೀಯ ಸಿನಿಮಾ ರಂಗದಲ್ಲಿ ಮೊದಲ ಸೂಪರ್ಸ್ಟಾರ್ ಎನಿಸಿಕೊಂಡಿದ್ದ ಶ್ರೀ ದೇವಿಯ ಚಿತ್ರಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸನ್ನು ಗಳಿಸುತ್ತಿದ್ದವು. ಅವರ ಸಾವು ಬಾಲಿವುಡ್’ಗಷ್ಟೇ ಶಾಕ್ ಅಲ್ಲದೇ ಅವರ ಸ್ಥಾನವನ್ನು ಮತ್ತೆ ಯಾರು ತುಂಬುವುದು ಕೂಡ ಅಸಾಧ್ಯವಾಗಿದೆ.

ಇದೀಗ ಶ್ರೀ ದೇವಿ ಜೀವನಾಧಾರಿತವಾದ ಚಿತ್ರವೊಂದನ್ನು  ತಯಾರು ಮಾಡಲು ತೀರ್ಮಾನ ಮಾಡಲಾಗಿದ್ದು, ಈ ಚಿತ್ರದಲ್ಲಿ ಶ್ರೀ ದೇವಿ ಪಾತ್ರವನ್ನು ದೀಪಿಕಾ ನಿರ್ವಹಿಸುತ್ತಾರೆ ಎನ್ನಲಾಗಿದೆ.

ದುಬೈನ ಹೋಟೆಲ್’ನಲ್ಲಿ ಕಳೆದ ಫೆಬ್ರವರಿ  ಶ್ರೀ ದೇವಿ ಮೃತಪಟ್ಟಿದ್ದು, ಅವರ ಅಭಿಮಾನಿಗಳಿಗೆ ಬಿಗ್ ಶಾಕ್ ಆದಂತಾಗಿತ್ತು.

loader