. ಮುಂಬೈನ ಹೈಫೈ ಏರಿಯಾದಲ್ಲಿರೋ ಫ್ಲ್ಯಾಟ್ ನಲ್ಲಿ 4 ಬೆಡ್ ರೂಮ್ ಹೊಂದಿದೆ. ಪ್ಲ್ಯಾಟ್ ಕೊಟ್ಟು ತಂದೆಗೆ ತಕ್ಕ ಮಗಳು ಎನಿಸಿಕೊಳ್ಳುತ್ತಿದ್ದಾಳೆ.
ಬಾಲಿವುಡ್ ಹಾಗೂ ಹಾಲಿವುಡ್'ನಲ್ಲಿ ಸದ್ದು ಮಾಡ್ತಿರೋ ನಟಿ ದೀಪಿಕಾ ಪಡುಕೋಣೆ ತಮ್ಮ ತಂದೆ ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರಿಗೆ ಐಷಾರಾಮಿ ಮೌಲ್ಯದ ಫ್ಲ್ಯಾಟ್ ನ್ನ ಖರೀದಿಸಿದ್ದಾರೆ. ಆ ಪ್ಲ್ಯಾಟ್'ನ ಬೆಲೆ ಬರೋಬ್ಬರಿ 40 ಕೋಟಿ ರೂಪಾಯಿ. ಮುಂಬೈನ ಹೈಫೈ ಏರಿಯಾದಲ್ಲಿರೋ ಫ್ಲ್ಯಾಟ್ ನಲ್ಲಿ 4 ಬೆಡ್ ರೂಮ್ ಹೊಂದಿದೆ. ಪ್ಲ್ಯಾಟ್ ಕೊಟ್ಟು ತಂದೆಗೆ ತಕ್ಕ ಮಗಳು ಎನಿಸಿಕೊಳ್ಳುತ್ತಿದ್ದಾಳೆ.
