ಮುಂಬೈ[ಜೂ.17]: ವಿಶ್ವ ಅಪ್ಪಂದಿರ ದಿನಾಚರಣೆ ಪ್ರಯುಕ್ತ ಬಾಲಿವುಡ್‌ನ ಬಹುಬೇಡಿಕೆಯ ನಟರ ಪೈಕಿ ಒಬ್ಬರಾದ ವರುಣ್‌ ಧವನ್‌ ಅವರು ತಮ್ಮ ತಂದೆ ಕುರಿತಾದ ತಮಾಷೆಯ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ವರುಣ್‌ ಧವನ್‌ ಅವರಿಗೆ ಅವರ ತಂದೆ ಡೇವಿಡ್‌ ಧವನ್‌ ಅವರು ತಮಾಷೆಯಾಗಿ 2 ಬಾರಿ ಕಪಾಳಕ್ಕೆ ತಟ್ಟುತ್ತಾರೆ.

 
 
 
 
 
 
 
 
 
 
 
 
 

#HAPPYFATHERSDAY. Baap baap hota hain. I feel most loved when my dad slaps me with love what about u

A post shared by Varun Dhawan (@varundvn) on Jun 15, 2019 at 8:50pm PDT

ತಂದೆಯರ ದಿನಾಚರಣೆಯ ಶುಭಾಶಯಗಳು ಎಂಬ ಕ್ಯಾಪ್ಶನ್‌ನಡಿ ಈ ವಿಡಿಯೋವನ್ನು ಶೇರ್‌ ಮಾಡಿರುವ ಧವನ್‌, ‘ನನ್ನ ತಂದೆ ಖುಷಿಯಾಗಿ ನನ್ನ ಕಪಾಳಕ್ಕೆ ಹೊಡೆಯುವ ಘಟನೆಯನ್ನು ನಾನು ಅತಿಹೆಚ್ಚು ಪ್ರೀತಿಸುತ್ತೇನೆ. ನೀವು ಸಹ ಹೀಗೇನಾ’ ಎಂದು ಪ್ರಶ್ನಿಸಿದ್ದಾರೆ.