Asianet Suvarna News Asianet Suvarna News

(ವಿಡಿಯೋ) ಬೆಚ್ಚಿ ಬೀಳಿಸುವ ದಂಡುಪಾಳ್ಯ 2 ಟ್ರೈಲರ್

ದಂಡುಪಾಳ್ಯ ಚಿತ್ರದ ಮುಂದುವರೆದ ಭಾಗವಾಗಿರೋ ದಂಡುಪಾಳ್ಯ 2 ,ಕ್ರೈಮ್ ಎಲಿಮೆಟ್ಸ್ ಗಳನ್ನ ಹೊಂದಿರುವ ಕಥೆಯಾಗಿದೆ.

Dandupalya 2 trailer release
  • Facebook
  • Twitter
  • Whatsapp

ಪೂಜಾಗಾಂಧಿ,ಮಕರಂದ ದೇಶಪಾಂಡೆ, ರವಿಕಾಳೇ, ಸಂಜನಾ, ಕರಿಸುಬ್ಬು ಸೇರಿದಂತೆ ಸಾಕಷ್ಟು ಕಲಾವಿದರು ಆಕ್ಟ್ ಮಾಡಿರುವ ದಂಡುಪಾಳ್ಯ 2 ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.

ದಂಡುಪಾಳ್ಯ ಚಿತ್ರದ ಮುಂದುವರೆದ ಭಾಗವಾಗಿರೋ ದಂಡುಪಾಳ್ಯ 2 ,ಕ್ರೈಮ್ ಎಲಿಮೆಟ್ಸ್ ಗಳನ್ನ ಹೊಂದಿರುವ ಕಥೆಯಾಗಿದೆ. ಅರೆಬೆತ್ತಲೆಯಾಗಿ ಪೂಜಾಗಾಂಧಿ ಪಾತ್ರ ಮತ್ತೆ ವಿವಾದವನ್ನ ಸೃಷ್ಟಿಸುವ ಲಕ್ಷಣಗಳು ಕಾಣ್ತಾದಿದೆ.ಖಳ ನಟ ರವಿಶಂಕರ್ ಪೊಲೀಸ್ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ದಂಡುಪಾಳ್ಯ ಸಿನಿಮಾವನ್ನ ನಿರ್ದೇಶನ ಮಾಡಿದ್ದ ಶ್ರೀನಿವಾಸ್ ದಂಡುಪಾಳ್ಯ 2 ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.ಸದ್ಯ ರಿವೀಲ್ ಆಗಿರೋ ದಂಡುಪಾಳ್ಯ 2 ಚಿತ್ರದ ಟ್ರೈಲರ್ ನಲ್ಲಿ  ಜೈಲಿನಲ್ಲಿ ಮಹಿಳೆ ಮತ್ತೊಂದು ಮಹಿಳೆ ಮೇಲೆ ಲೈಂಗಿಕವಾಗಿ ಪ್ರೇರೆಪಿಸುವ ದೃಶ್ಯಗಳಿವೆ..ಇದು ವಿವಾದ ಸೃಷ್ಟಿಸುವ ಸಾಧ್ಯತೆಗಳಿವೆ.

Follow Us:
Download App:
  • android
  • ios