ಮದುವೆ ಶಾಸ್ತ್ರಗಳಲ್ಲಿ ಚಿರಂಜೀವಿ ಸರ್ಜಾ ಕಂಗೊಳಿಸಿದ್ದು ಹೀಗೆ..

ಮತ್ತೊಂದು ವಿವಾಹಕ್ಕೆ ಸ್ಯಾಂಡಲ್‌ವುಡ್ ಸಜ್ಜಾಗಿದೆ.ಈಗಾಗಲೇ ರೋಮನ್ ಕ್ಯಾಥೋಲಿಕ್ ಶೈಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಸಿರಿದ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಮೇ 2ರಂದು ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿಯಲಿದ್ದಾರೆ. ಚಿರಂಜೀವಿ ಮನೆಯಲ್ಲಿ ನಡೆದ ಮದುವೆ ಶಾಸ್ತ್ರಗಳಲ್ಲಿ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದು ಹೀಗೆ. ಧ್ರುವ ಸರ್ಜಾ ಸಹ ಅಣ್ಣನಿಗೆ ಅರಿಷಿಣ ಹಚ್ಚಿ ಸಂಭ್ರಮಿಸಿದರು.

Comments 0
Add Comment