Asianet Suvarna News Asianet Suvarna News

ದೀಪಾವಳಿಗೆ ತ್ರಿಬಲ್ ಧಮಾಕಾ ನೀಡಲಿದ್ದಾರೆ ದರ್ಶನ್

Oct 27, 2018, 1:43 PM IST

ದೀಪಾವಳಿಗೆ ಪ್ರೇಕ್ಷಕರಿಗೆ ಡಬಲ್ ಧಮಾಕ ನೀಡಲಿದ್ದಾರೆ ದರ್ಶನ್. ಅಪಘಾತದ ನಂತರ ಸುಮ್ಮನೆ ಕುಳಿತಿಲ್ಲ. ಇತ್ತೀಚಿಗಷ್ಟೇ ಚಿತ್ರದುರ್ಗಕ್ಕೆ ಭೇಟಿ ಕೊಟ್ಟು ಮದಕರಿ ನಾಯಕನಾಗುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ದೀಪಾವಳಿ ವೇಳೆಗೆ ಧಮಾಕಾ ನೀಡೋದಂತೂ ಗ್ಯಾರಂಟಿ ಅಂತಿದೆ ಗಾಂಧಿ ನಗರ. 

Video Top Stories