Asianet Suvarna News Asianet Suvarna News

ದರ್ಶನ್ ಹೊಸ ಸಿನಿಮಾ ’ಪಾಶುಪತಾಸ್ತ್ರ’?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರುಕ್ಷೇತ್ರ, ಯಜಮಾನ, ಒಡೆಯ ಸಿನಿಮಾಗಳ ಸಾಲಿಗೆ ಇನ್ನೊಂದು ಚಿತ್ರ ಸೇರ್ಪಡೆಯಾಗಿದೆ. ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಬಾರಿ ಸಿನಿಮಾಕ್ಕಾಗಿ ದರ್ಶನ್ ’ಪಾಶುಪತಾಸ್ತ್ರ’ ಎತ್ತಲಿದ್ದಾರಂತೆ. ಈಗಾಗಲೇ ಪೌರಾಣಿಕ ಸಿನಿಮಾಗಳಲ್ಲಿ ಪರ್ಫೆಕ್ಟ್ ಎನಿಸಿರೋ ದರ್ಶನ್ ಮತ್ತೊಮ್ಮೆ ಅಂತದ್ದೇ ಚಿತ್ರದಲ್ಲಿ ನಟಿಸ್ತಾರಾ? ಇನ್ನೂ ಯಾವುದೂ ಪಕ್ಕಾ ಆಗಿಲ್ಲ. ಹೀಗೊಂದು ಮಾತಂತೂ ಕೇಳಿ ಬರುತ್ತಿದೆ. ದರ್ಶನ್ ಯಾವುದರ ಬಗ್ಗೆಯೂ ತುಟಿಕ್ ಪಿಟಿಕ್ ಎಂದಿಲ್ಲ.  