Asianet Suvarna News Asianet Suvarna News

ಯಜಮಾನ ಚಿತ್ರದಲ್ಲಿ ’ಪೈಲ್ವಾನ್’ ಆಗಿದ್ದಾರಾ ದರ್ಶನ್?

ಸ್ಯಾಂಡಲ್ ವುಡ್ ಸುಲ್ತಾನ್ ಎಂದೇ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ದರ್ಶನ್ 51 ನೇ ಸಿನಿಮಾ ಯಜಮಾನ ಸಾಕಷ್ಟು ಕಾರಣಗಳಿಂದ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ದರ್ಶನ್ ಪಾತ್ರವೇನು? ಪೈಲ್ವಾನ್ ಪಾತ್ರ ಮಾಡಿದ್ದಾರಾ? ರೈತನ ಪಾತ್ರ ಮಾಡಿದ್ದಾರಾ? ಎಂಬ ಕುತೂಹಲ ಮೂಡಿಸಿದ್ದಾರೆ. 

Video Top Stories