Asianet Suvarna News Asianet Suvarna News

ಇಂದಿನಿಂದ ಅಸಲಿ ಆಟ ಈಗ ಶುರು : ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿ ಇಲ್ಲಿದೆ!

ಇಂದಿನಿಂದ ಕನ್ನಡದ ಮೋಸ್ಟ್ ಪಾಪ್ಯುಲರ್ ಶೋ ಬಿಗ್ ಬಾಸ್ ಅಸಲಿ ಆಟ ಶುರುವಾಗಲಿದೆ. ಈ ಬಾರಿಯೂ ಕೂಡ ಸೆಲೆಬ್ರಿಟಿಗಳೊಂದಿಗೆ ಜನಸಾಮಾನ್ಯರು ಬಿಗ್ ಬಾಸ್ ಮನೆಗೆ ಎಂಟ್ರಿಯಾಗುತ್ತಿದ್ದಾರೆ. 

Big Boss Season 6 to launch in Bidadi Innovative film city
Author
Bengaluru, First Published Oct 21, 2018, 1:05 PM IST
 • Facebook
 • Twitter
 • Whatsapp

ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿರುವ ಬಿಗ್ ಬಾಸ್ ಮನೆಯಲ್ಲಿ ಭಾನುವಾರ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ನಡೆಯಲ್ಲಿದೆ. ಈ ವೇಳೆ ಇಲ್ಲಿಗೆ ಜನ ಸಾಮಾನ್ಯರಿಗೂ ಕೂಡ ಪ್ರವೇಶ ನೀಡಲಾಗುತ್ತಿದೆ. ಎಲ್ಲೆಡೆ ಕೇಳಿಬರುತ್ತಿರುವ ಪ್ರಕಾರ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇವರೆಲ್ಲಾ ಇರಲಿದ್ದಾರೆ.

 • ಎಲ್ಲಾರನ್ನು ನಕ್ಕು- ನಗಿಸುವುದರಲ್ಲಿ ಎತ್ತಿದ ಕೈ ಆಗಿರೋ ಕುರಿ ಪ್ರತಾಪ್  ಬರುತ್ತಿದ್ದಾರೆ. 
 • ಚಿತ್ರರಂಗದ ಕ್ಯೋಟ್ ನಟಿ ಶುಭ ಪೂಂಜಾ
 • ಸೋಷಿಯಲ್ ಮೀಡಿಯಾ ಫೇಮಸ್ ಫೇಸ್  ತುಳಸಿ ಪ್ರಸಾದ್
 • ಟಕಿಲ ಬೆಡಗಿ ಶಾಲಿನಿ ಗೌಡ
 • ಹಿರಿಯ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ
 • ಸಿಂಪಲ್ ಎಂಗ್ ಲುಕ್ ಸುಮನ್ ರಂಗನಾಥ್
 • 5 ರೂ. ಮಂಡ್ಯದ ಡಾಕ್ಟರ್ ಶಂಕರೇ ಗೌಡ 

ಇನ್ನು ಸುಮ್ಮನೆ ಹರಿದಾಡುವ ಸಾಲಿನಲ್ಲಿ ಗಡ್ಡಪ್ಪ, ನಟಿ ವಿಜಯಲಕ್ಷ್ಮಿ, ನಳಪಾಕದ ರಾಜ ಒಗ್ಗರಣೆ ಡಬ್ಬಿ ಖ್ಯಾತಿಯ ಮುರುಳಿ ಮುಂತಾದವರು ಇರಲಿದ್ದಾರೆ ಎನ್ನಲಾಗಿದೆ.

 

Follow Us:
Download App:
 • android
 • ios