Asianet Suvarna News Asianet Suvarna News

ಪೂನಂ ಪಾಂಡೆ ಭೇಟಿ ಮಾಡಬೇಕಾ...ಫಾಲೋ ಮಾಡಿದ್ರೆ ಸಾಕು..

ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಅಭಿಮಾನಿಳಿಗೆ ಅಷ್ಟೆ ಹಾಟ್ ಸುದ್ದಿ ಕೊಟ್ಟಿದ್ದಾರೆ. ನೀವು ಮಾಡಬೇಕಿರುವುದು ಇಷ್ಟೆ,, ನನ್ನನ್ನು ಫಾಲೋ ಮಾಡಿ..ಎಲ್ಲಿ ಎಂದಿರಾ ಇನ್‍ಸ್ಟಾಗ್ರಾಂನಲ್ಲಿ ನನ್ನನ್ನು ಫಾಲೋ ಮಾಡಿ ಎಂದು ಬರೆದುಕೊಂಡಿದ್ದಾರೆ. ಹೆಚ್ಚು ಹೆಚ್ಚು ಲೈಕ್ ಮಾಡಿದರೆ ಸರ್ ಪ್ರೈಸ್ ಗಿಫ್ಟ್ ಸಹ ನೀಡ್ತೇನೆ ಎಂದಿದ್ದಾರೆ. ಪೂನಂ ಕಹಾನಿಯನ್ನು ನೋಡಿಕೊಂಡು ಬರ್ರಪ್ಪಾ..