ಈಗ ಬಿಸಿಬಿಸಿ ಚರ್ಚೆಯಾಗುತ್ತಿರುವ ಡೀಮಾನಿಟ್ಯೇಷನ್(ನೋಟು ಅಮಾನ್ಯಕರಣ) ಬಗ್ಗೆ ಬಾಬಾ ಸೆಹಗಲ್ ಹಾಡೂಂದನ್ನು ರಚಿಸಿದ್ದಾರೆ.

ಪ್ರಧಾನಿ ನೋಟು ಅಮಾನ್ಯ ಮಾಡಿ ಇಂದಿಗೆ 50 ದಿನಗಳಾಗಿವೆ. ಆಗಷ್ಟ್'ನಲ್ಲಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ಭಾರತದ ಖ್ಯಾತ ಸಂಗೀತ ಗಾಯಕ ಬಾಬಾ ಸೆಹಗಲ್ ಹಾಡೊಂದನ್ನು ಸಂಯೋಜಿಸಿ ಸಾಕಷ್ಟು ಗಮನ ಸೆಳೆದಿದ್ದರು.

ಪ್ರಸ್ತುತ ಟ್ರೆಂಡ್'ಗಳಿಗನುಗುಣವಾಗಿ ಹಾಡನ್ನು ಸಂಯೋಜಿಸುವ ಬಾಬಾ ಸೆಹಗಲ್, ಇದಕ್ಕೂ ಮೊದಲು ಚಿಕನ್ ಪ್ರೈಡ್ ರೈಸ್, ಅಲೂ ಪರೋಟಗಳ ಬಗ್ಗೆಯೂ ಹಾಡು ರಚಿಸಿದ್ದಾರೆ. ಈಗ ಬಿಸಿಬಿಸಿ ಚರ್ಚೆಯಾಗುತ್ತಿರುವ ಡೀಮಾನಿಟ್ಯೇಷನ್(ನೋಟು ಅಮಾನ್ಯಕರಣ) ಬಗ್ಗೆ ಹಾಡೂಂದನ್ನು ರಚಿಸಿದ್ದಾರೆ. ಈ ಹಾಡು ನಿಮಗೂ ಇಷ್ಟವಾಗಬಹುದು.

ಕೇಳಿ ಮಸ್ತ್ ಮಜಾ ಮಾಡಿ...