Asianet Suvarna News Asianet Suvarna News

ಬಾತ್ ರೂಮ್’ನಲ್ಲಿ ನಿದ್ದೆ ಮಾಡುವ ನಟಿಯಿವರು

ಬಾತ್ ರೂಮಲ್ಲಿ ಕುಳಿತು ಬುಕ್ ಓದುವವರನ್ನು ನೋಡಿದ್ದೇವೆ. ಮ್ಯೂಸಿಕ್ ಕೇಳೋರನ್ನು ನೋಡಿದ್ದೇವೆ. ಅಲ್ಲೇ ಕುಳಿತು ಮೊಬೈಲ್’ನಲ್ಲಿ ಮುಳುಗಿ ಹೋಗುವವರನ್ನು ನೋಡಿದ್ದೇವೆ. ಆದ್ರೆ ಅಲ್ಲೇ ಕುಳಿತು ನಿದ್ದೆ ಮಾಡುವವರನ್ನು ನೋಡಿದ್ದೀರಾ? ಇಲ್ಲೊಬ್ಬ ನಟಿ ಬಾತ್’ರೂಮ್’ನಲ್ಲೇ ನಿದ್ದೆ ಮಾಡಿ ಬಿಡ್ತಾರೆ. ಶೂಟಿಂಗ್ ಸಮಯದಲ್ಲಿ ಹೀಗೆ ನಿದ್ದೆ ಹೋಗಿರುವ ಮಜವಾದ ಘಟನೆ ನಡೆದಿದೆ.  ಯಾರು ಆ ನಟಿ? ಏನಿದು ಘಟನೆ ನೋಡಿ

Video Top Stories