ವೋಗ್ ಮ್ಯಾಗಜಿನ್ ನಡೆಸಿದ ಸಂದರ್ಶನದಲ್ಲಿ ತರಹೇವಾರಿ ಪ್ರಶ್ನೆಗಳಿಗೆ ಈಕೆ ಜಾಣತನದ ಉತ್ತರ ನೀಡಿದ್ದಾಳೆ. ಆಯ್ದ ಕೆಲ ಭಾಗ ಇಲ್ಲಿದೆ.

ಬಾಲಿವುಡ್'ನ ಕಿಸ್ಸಿಂಗ್ ಲೇಡಿ ಸ್ಟಾರ್ ಆಲಿಯಾ ಭಟ್ ತಮ್ಮ ಗ್ಲಾಮರ್'ನಿಂದ ಹೆಚ್ಚು ಸುದ್ದಿಯಲ್ಲಿರುವ ನಟಿ. ಕಾಫಿ ವಿತ್ ಕರಣ್ ಶೋನಲ್ಲಿ ಭಾರತದ ರಾಷ್ಟ್ರಪತಿ ಯಾರೆಂದು ಗೊತ್ತಿಲ್ಲದೇ ಪೆದ್ದುಪೆದ್ದಾಗಿ ಉತ್ತರಿಸಿ ನಗೆಪಾಟಲಿಗೀಡಾಗಿದ್ದ ಈ ನಟಿ ನಾವಂದುಕೊಂಡಷ್ಟು ದಡ್ಡಿಯಂತೂ ಅಲ್ಲ. ವೋಗ್ ಮ್ಯಾಗಜಿನ್ ನಡೆಸಿದ ಸಂದರ್ಶನದಲ್ಲಿ ತರಹೇವಾರಿ ಪ್ರಶ್ನೆಗಳಿಗೆ ಈಕೆ ಜಾಣತನದ ಉತ್ತರ ನೀಡಿದ್ದಾಳೆ. ಆಯ್ದ ಕೆಲ ಭಾಗ ಇಲ್ಲಿದೆ.

* ನಿನ್ನ ಬಾಯ್ ಫ್ರೆಂಡ್'ನ ಮೊಬೈಲ್ ಸಿಕ್ಕರೆ ಮೊದಲು ಏನು ನೋಡುತ್ತೀರಿ?
ಆ ಫೋನ್'ನ ಪಾಸ್ವರ್ಡನ್ನು ಮೊದಲು ತಿಳಿದುಕೊಳ್ತೀನಿ

* ಫೇವರಿಟ್ ಯೋಗ ಪೊಸಿಶನ್?
ಅಧೋಮುಖ ಶ್ವಾನಾಸನ

* ನಿಮ್ಮ ಪ್ರಕಾರ ಬಾಲಿವುಡ್'ನಲ್ಲಿ ಅತ್ಯಂತ ನೈಜ ವ್ಯಕ್ತಿ ಯಾರು?
ಅಕ್ಷಯ್ ಕುಮಾರ್

* ಡೊನಾಲ್ಡ್ ಟ್ರಂಪ್ ಎದುರುಗಡೆ ಸಿಕ್ಕರೆ ಏನು ಮಾಡ್ತೀರಿ?
ನಮ್ಮ ಮಧ್ಯೆ ಒಂದು ಗೋಡೆ ಕಟ್ಟಿಬಿಡುತ್ತೇನೆ. ಇದರಿಂದ ಅವರೊಂದಿಗೆ ಮಾತನಾಡುವುದು ತಪ್ಪುತ್ತದೆ.

* ನಿಮ್ಮ ಫೇವರಿಟ್ ಸೆಕ್ಸ್ ಪೊಸಿಶನ್ ಯಾವುದು?
ಮಿಷನರಿ ಪೊಸಿಷನ್ (ಹೆಣ್ಣು ಕೆಳಗೆ, ಗಂಡು ಮೇಲೆ)

(ಮಾಹಿತಿ ಕೃಪೆ: Vogue, Mid-Day)