ಸೌತ್ ಸಿನಿಮಾ ಇಂಡಸ್ಟ್ರಿಯ ತಮ್ಮ ಗ್ಲ್ಯಾಮರ್'ನಿಂದಲೇ ಬೋಲ್ಡ್ ಮಾಡಿದ ತ್ರಿಷಾ ಹಾಗೂ ಹನ್ಸಿಕಾ ಮೊಟ್ವಾನಿಗೆ ಫೋನ್ ಸಮಸ್ಯೆಯೊಂದು ಎದುರಾಗಿದೆ.ಇವರಿಬ್ಬರ ಫೋನ್‌ಗಳನ್ನು ಯಾರೋ ಹ್ಯಾಕ್ ಮಾಡಿದ್ದಾರೆ. ಇಷ್ಟೇ ಅಲ್ಲದೆ ಹ್ಯಾಕರ್ಸ್ ಡಾಟಾ, ಫೋನ್ ನಂಬರ್‌'ಗಳನ್ನು ಕೂಡಾ ಡಿಲೀಟ್ ಮಾಡಿದ್ದಾರೆ.

ಹೈದ್ರಾಬಾದ್(ನ.23): ಸೌತ್ ಸಿನಿಮಾ ಇಂಡಸ್ಟ್ರಿಯ ತಮ್ಮ ಗ್ಲ್ಯಾಮರ್'ನಿಂದಲೇ ಬೋಲ್ಡ್ ಮಾಡಿದ ತ್ರಿಷಾ ಹಾಗೂ ಹನ್ಸಿಕಾ ಮೊಟ್ವಾನಿಗೆ ಫೋನ್ ಸಮಸ್ಯೆಯೊಂದು ಎದುರಾಗಿದೆ.ಇವರಿಬ್ಬರ ಫೋನ್‌ಗಳನ್ನು ಯಾರೋ ಹ್ಯಾಕ್ ಮಾಡಿದ್ದಾರೆ. ಇಷ್ಟೇ ಅಲ್ಲದೆ ಹ್ಯಾಕರ್ಸ್ ಡಾಟಾ, ಫೋನ್ ನಂಬರ್‌'ಗಳನ್ನು ಕೂಡಾ ಡಿಲೀಟ್ ಮಾಡಿದ್ದಾರೆ.

ಈ ಕುರಿತು ತ್ರಿಷಾ ಟ್ವಿಟ್ಟರ್‌ನಲ್ಲಿ ಪ್ರಸ್ತಾಪಿಸಿ, ತಮಗೆ ಮೆಸೇಜ್ ಮಾಡುವ ಸ್ನೇಹಿತರು ತಮ್ಮ ಹೆಸರಿನೊಂದಿಗೆ ಮೆಸೇಜ್ ಮಾಡಬೇಕೆಂದು ಮನವಿ ಮಾಡಿದ್ದಾರೆ. ತನ್ನ ಫೋನ್ ಹ್ಯಾಕ್ ಮಾಡಿದವರನ್ನು ಹೇಡಿಗಳು ಎಂದು ತ್ರಿಷಾ ಅಂತಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Scroll to load tweet…