ಬಾಲಿವುಡ್ ನಟಿ ಶ್ರೀದೇವಿ ಮಗಳು ಜಾಹ್ನವಿ ಹಾಗೂ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಮಗ ಶಿಖರ್ ಪಹಾರಿಯಾ ಲವ್ ಮಾಡ್ತಾ ಇರೋ ಸಂಗತಿ ಇಡೀ ಬಾಲಿವುಡ್ ಗೆ ಗೊತ್ತಿರುವ ವಿಚಾರ.
ಬಾಲಿವುಡ್ ನಟಿ ಶ್ರೀದೇವಿ ಮಗಳು ಜಾಹ್ನವಿ ಹಾಗೂ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಮಗ ಶಿಖರ್ ಪಹಾರಿಯಾ ಲವ್ ಮಾಡ್ತಾ ಇರೋ ಸಂಗತಿ ಇಡೀ ಬಾಲಿವುಡ್ ಗೆ ಗೊತ್ತಿರುವ ವಿಚಾರ.
ಆದರೆ ಈ ಮೊದಲು ಶಿಖರ್ ಜೊತೆಗಿನ ಜಾಹ್ನವಿ ಲವ್‌ಗೆ ತಾಯಿ ಶ್ರೀದೇವಿ ವಿರೋಧ ವ್ಯಕ್ತಪಡಿಸಿದ್ದರು. ಇನ್ನೇನು ಬಾಲಿವುಡ್‌ಗೆ ಎಂಟ್ರಿ ಆಗಲಿರುವ ಜಾಹ್ನವಿ ತನ್ನ ಬಾಯ್‌ಫ್ರೆಂಡ್ ವಿಷಯದಲ್ಲಿ ಹೆತ್ತವರ ಜೊತೆ ಜಗಳವಾಡಿದ್ದಳು.
ಆದರೆ ಮೊನ್ನೆ ಡಿಯರ್ ಜಿಂದಗಿ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್‌ಗೆ ಶ್ರೀದೇವಿ ಜೊತೆ ಬೋನಿಕಪೂರ್, ಜಾಹ್ನವಿ ಜೊತೆಗೆ ಶಿಖರ್ ಕೂಡಾ ಆಗಮಿಸಿದ್ದರು. ಸದ್ಯದ ಮಾಹಿತಿ ಪ್ರಕಾರ ಜಾಹ್ನವಿ ಪ್ರೇಮಕ್ಕೆ ತಂದೆ-ತಾಯಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಅದಕ್ಕೆ ಸಾಕ್ಷಿ ಶಿಖರ್ ಜೊತೆ ಎಲ್ಲರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.