'ಹೇ ಹುಡುಗಿ ಯಾಕಿಂಗ್ ಹಾಡ್ತಿ ನಿನ್ನ ಮಾತಲ್ಲಿ ಮಳ್ಳ ಮಾಡ್ತಿ' ಎಂದಾಕ್ಷಣ ಥಟ್ ಅಂತ ಹಾಂ..ಏನ್ ಹೇಳಿದ್ರಿ ಎಂದು ತನ್ನ ಫೋನ್‌ನಲ್ಲಿರುವುದೆಲ್ಲಾ ಒಂದೊಂದಾಗಿ ನಟಿ ಆಶಿಕಾ ಫ್ಯಾನ್ಸ್‌ಗಳ ಜೊತೆ ಶೇರ್ ಮಾಡಿಕೊಂಡಿದ್ದಾರೆ.

Rapid ರಶ್ಮಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತಿವೊಂದು ವಾರವು ಒಂದೊಂದು ಸೆಲೆಬ್ರಿಟಿಗಳ ಫೋನ್‌ನಲ್ಲಿ ಏನಿದೆ ಎಂದು ಕೆಲವೊಂದು ಪ್ರಶ್ನೆ ಕೇಳುವ ಮೂಲಕ ತೆರೆದಿಟ್ಟಿದ್ದಾರೆ.

Iphone 10 ಫೋನ್‌ ಬಳಸುವ ಆಶಿಕಾಗೆ ಇನ್‌ಸ್ಟಾಗ್ರಾಂ ಅಂದರೆ ತುಂಬಾ ಇಷ್ಟವಂತೆ. ಈ ಕಾರಣದಿಂದ ಮೊದಲು ಎದ್ದ ಕೂಡಲೇ ಇನ್‌ಸ್ಟಾಗ್ರಾಂನ್ನೇ ನೋಡುವುದಂತೆ. ಅಷ್ಟೇ ಅಲ್ಲದೆ ಲಾಸ್ಟ್‌ ಮೆಸೇಜ್‌ ಯಾರಿಗೆ ಮಾಡಿದ್ರಿ ಅಂತ ಕೇಳಿದಕ್ಕೆ ಕೊಟ್ಟ ಉತ್ತರ ಎನು ಗೊತ್ತಾ? ಇಲ್ಲಿದೆ ನೋಡಿ...