ನಟ ಲೂಸ್ ಮಾದ ಯೋಗಿ ಹಾಗೂ ಪತ್ನಿ ಸಾಹಿತ್ಯ ತಮ್ಮ ಮುದ್ದಾದ ಮಗಳೊಂದಿಗೆ ಡಿಫರೆಂಟ್‌ ಆಗಿ ಮಾಡಿಸಿದ ಫೋಟೋಶೂಟ್ ವೈರಲ್‌ ಆಗುತ್ತಿದೆ.

ಸ್ಯಾಂಡಲ್‌ವುಡ್‌ನಲ್ಲಿ ದುನಿಯಾ ಲೂಸ್ ಮಾದ ಅಂದ್ರೆ ಸಾಕು ಓಹ್...! ಲೂಸ್ ಮಾದ ಯೋಗಿನಾ ಅಂಥ ಕೇಳುತ್ತಾರೆ ಅಷ್ಟರಮಟ್ಟಿಗೆ ಸಿನಿಮಾದಲ್ಲಿ ಹುಟ್ಟಿಕೊಂಡ ಅಡ್ಡ ಹೆಸರಲ್ಲೇ ಫೇಮಸ್ ಆಗಿದ್ದಾರೆ.

ಮೇ.25 ರಂದು ಯೋಗಿ ಕುಟುಂಬಕ್ಕೆ ಆಗಮಿಸಿದ ಲಿಟಲ್ ಏಂಜಲ್‌ ಜೊತೆ ವಿಭಿನ್ನ ಫೋಟೋಶೂಟ್ ಮಾಡಿಸಿದ್ದಾರೆ. ಯೋಗಿ ಹಾಗೂ ಪತ್ನಿ ಸಾಹಿತ್ಯ ಇಬ್ಬರು ವೈಟ್‌ ಟೀಶರ್ಟ್‌ ಮೇಲೆ Mr. Loose & Mrs Loose ಬರೆದಿದ್ದು ಮಗಳ ಟೀಶರ್ಟ್‌ ಮೇಲೆ lil loose ಎಂದು ಬರೆಯಾಗಿದೆ.

View post on Instagram

ಬಂದು ಮಿತ್ರಯೊಂದಿಗೆ ಏಪ್ರಿಲ್ 15 ರಂದು ಅದ್ಧೂರಿಯಾಗಿ ನಡೆದ ಸಾಹಿತ್ಯ ಸೀಮಂತ ಫೋಟೋಗಳು ವೈರಲ್ ಆಗಿತ್ತು.