4 ದಿನದಲ್ಲಿ ಕೋಟಿ ವೀಕ್ಷಣೆ, ಅಂಥಾದ್ದೇನಿದೆ ಈ ಟ್ರೈಲರ್‌ನಲ್ಲಿ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Aug 2018, 8:26 PM IST
Abhishek, Taapsee and Vicky love triangle Manmarziyan trailer hits record
Highlights

ಅಭಿಷೇಕ್​ ಬಚ್ಚನ್​ ಹಾಗೂ ನಟಿ ತಾಪ್ಸಿ ಪನ್ನು ನಟನೆಯ ಹೊಸ ಚಿತ್ರ 'ಮ್ಯಾನ್ಮಾರ್ಜಿಯಾನ್' ಟ್ರೈಲರ್ ಯು ಟ್ಯೂಬ್ ನಲ್ಲಿ ದಾಖಲೆ ಬರೆದಿದೆ. ಬಿಡುಗಡೆಯಾದ ನಾಲ್ಕು ದಿನದಲ್ಲೇ ದಾಖಲೆಯ ಓಟ ನಡೆಸಿದೆ.

ಮುಂಬೈ[ಆ.12] ಅಭಿಷೇಕ್​ ಬಚ್ಚನ್​ ಹಾಗೂ ನಟಿ ತಾಪ್ಸಿ ಪನ್ನು ನಟನೆಯ ಹೊಸ ಚಿತ್ರ 'ಮ್ಯಾನ್ಮಾರ್ಜಿಯಾನ್' ಟ್ರೈಲರ್ ಯು ಟ್ಯೂಬ್ ನಲ್ಲಿ ಮಾತ್ರ ಅಲ್ಲ ಸೋಶಿಯಲ್ ಮೀಡಿಯಾದಲ್ಲೂ ಸಖತ್ತಾಗಿ ಓಡುತ್ತಿದೆ. 

ಚಿತ್ರದಲ್ಲಿ ಅಭಿಷೇಕ್​, ನಟ ವಿಶಾಲ್​ ಕೌಶಾಲ್​ ಹಾಗೂ ತಾಪ್ಸಿ ಪನ್ನು ನಟಿಸಿದ್ದಾರೆ. ತಾಪ್ಸಿ ಹಾಗೂ ವಿಶಾಲ್​ ಅವರ ಕಿಸ್​ ಸೀನ್​ಗಳು ಮಾತ್ರ ಮೈ ಬಿಸಿ ಮಾಡುವಂತಿದ್ದು ತಾಪ್ಸಿ  ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.  ಚಿತ್ರ ರಿಲೀಸ್ ಕಗೆ ಇನ್ನು ತಡವಾಗಲಿದೆ. ಒಮ್ಮೆ ನೀವು ಟ್ರೈಲರ್  ನೋಡಿಕೊಂಡು ಬನ್ನಿ. 

 

 

loader