Abhishek Bachchan

(Search results - 41)

ನೇಹಾ ಧುಪಿಯಾ ಟಾಕ್ ಶೋ ಬರಲ್ಲವೆಂದು ಅಭಿಷೇಕ್ ಬಚ್ಚನ್. ಇದಕ್ಕೇನು ಕಾರಣ?

Cine World16, Sep 2020, 2:46 PM

ನೇಹಾ ಧುಪಿಯಾ ಟಾಕ್ ಶೋಗೆ ಅಭಿಷೇಕ್‌ ಬಚ್ಚನ್ ನೋ ಎಂದಿದ್ಕೇಕೆ?

ಇತ್ತೀಚೆಗೆ ನಟಿ ನೇಹಾ ಧುಪಿಯಾ ಟಾಕ್ ಶೋ ನೋ ಫಿಲ್ಟರ್ ವಿಥ್ ನೇಹಾಗೆ ಅಭಿಷೇಕ್‌ರನ್ನು ಆಹ್ವಾನಿಸುವಂತೆ ಫ್ಯಾನ್ಸ್‌ ವಿನಂತಿಸಿಕೊಂಡರು. ನೇಹಾ ಅಭಿಷೇಕ್‌ಗೆ ಇನ್ವೈಟ್‌ ಮಾಡಿದಾಗ, ಜ್ಯೂನಿಯರ್‌ ಬಿ ಶೋಗೆ ಬರಲು ನಿರಾಕರಿಸಿದ ವಿಷಯ ಸುದ್ದಿಯಾಗಿದೆ. ಅವರ ನಿರಾಕರಣೆಗೆ ಕಾರಣವೇನು?

ಐಶ್ವರ್ಯಾ ರೈ, ಅಭಿಷೇಕ್ ಮದುವೆ ಸಂಗೀತ್, ಮೆಹಂದಿ ಶಾಸ್ತ್ರದ ಫೋಟೋಗಳು ಇದೀಗ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿವೆ.

Cine World31, Aug 2020, 5:33 PM

ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಮದುವೆ ಹಾಗೂ ಮೆಹೆಂದಿ ಫೋಟೋಸ್

ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಭಾರತದ ಪವರ್‌‌ಫುಲ್‌ ಹಾಗೂ ಫೇಮಸ್‌ ಕಪಲ್‌ಗಳಲ್ಲಿ ಒಬ್ಬರು. ಇವರ ಮದುವೆ ಕೂಡ ಸೆಲೆಬ್ರೆಟಿಗಳಿಂದ ತುಂಬಿದ ಹೈ-ಪ್ರೊಫೈಲ್ ವಿವಾಹವಾಗಿತ್ತು. ಈ ಜೋಡಿಯ ಮದುವೆ ಹಾಗೂ ಮೆಹಂದಿ ಸಮಾರಂಭದ ಪೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಅಪರೂಪದ ಪೋಟೋಗಳು ಇಲ್ಲಿವೆ, ಮಿಸ್‌ ಮಾಡಿಕೊಳ್ಳಬೇಡಿ.

ಶ್ರೀದೇವಿ, ಹೇಮ ಮಾಲಿನಿ, ದೀಪಿಕಾ ಪಡುಕೋಣೆ....ಎಲ್ಲ ದಕ್ಷಿಣ ಭಾರತೀಯ ನಟಿಯರು ವರಿಸಿದ್ದು ಉತ್ತರ ಭಾರತೀಯರನ್ನೇ...

Cine World26, Aug 2020, 5:48 PM

ದಕ್ಷಿಣ ಭಾರತದ ನಟಿಯರನ್ನು ಮದುವೆಯಾದ ಬಾಲಿವುಡ್ ಸೆಲೆಬ್ರೆಟಿಗಳು

ಬಾಲಿವುಡ್‌ಗೆ ದಕ್ಷಿಣ ಭಾರತ ಕೊಡುಗೆ ಅಪಾರ. ಸೌತ್‌ನ ಹಲವರು ಹಿಂದಿ ಸಿನಿಮಾರಂಗದಲ್ಲಿ ಫೇಮಸ್‌ ಸ್ಟಾರ್‌ಗಳಾಗಿ ಮಿಂಚುತ್ತಿದ್ದಾರೆ. ಈ ನಟಿಯರನ್ನು ಬಾಲಿವುಡ್‌ನ ಸೆಲೆಬ್ರೆಟಿಗಳು ಮದುವೆಯಾಗಿದ್ದಾರೆ. ಅಭಿಷೇಕ್ ಬಚ್ಚನ್‌, ರಣವೀರ್ ಸಿಂಗ್...ಒಬ್ಬರಾ ಇಬ್ಬರಾ? ಹಲವು ಸ್ಟಾರ್‌ಗಳು ಜೀವನ ಸಂಗಾತಿಯಾಗಿ ಆರಿಸಿಕೊಂಡಿರುವುದು ದಕ್ಷಿಣದ ಚೆಲುವೆಯರನ್ನೇ.

Abhishek

Cine World21, Aug 2020, 2:15 PM

ಡ್ರೈವರ್, ಸ್ಟುಡಿಯೋ ಕ್ಲೀನರ್, ಸೆಟ್‌ನಲ್ಲಿ ಚಾಯ್‌ವಾಲನೂ ಆಗಿದ್ರು ಅಭಿಷೇಕ್ ಬಚ್ಚನ್.!

ಬಾಲಿವುಡ್ ಬಿಗ್‌ ಬಿ ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ನಟನಾಗುವ ಮುನ್ನ ಎಲ್ಲ ಕೆಲಸವನ್ನೂ ಮಾಡಿದ್ರು. ಡ್ರೈವರ್ ಆಗಿದ್ರು, ಸ್ಟುಡಿಯೋ ನೆಲವನ್ನೂ ಕ್ಲೀನ್ ಮಾಡಿದ್ದರು.

Biggbull

Cine World18, Aug 2020, 3:33 PM

ಬ್ಲಾಕ್ ಫ್ರೇಂ ಕನ್ನಡಕ, ಸಿಲ್ವರ್ ಜುಮ್ಕದಲ್ಲಿ ಇಲಿಯಾನ: 'ದಿ ಬಿಗ್‌ ಬುಲ್‌' ಲುಕ್ ವೈರಲ್

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ದಿ ಬಿಗ್ ಬುಲ್ ಸಿನಿಮಾದಲ್ಲಿ ನಟಿ ಇಲಯಾನ ಡಿಕ್ರೂಜ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಕಪ್ಪು ಬಣ್ಣದ ಡ್ರೆಸ್ ಧರಿಸಿ, ಕಪ್ಪು ಫ್ರೇಮ್‌ನ ಕನ್ನಡಕದ ಜೊತೆ ಸಿಲ್ವರ್ ಜುಮ್ಕಾ ಧರಿಸಿದ ಇಲಿಯಾನ ಲುಕ್ ವೈರಲ್ ಆಗಿದೆ.

abhishek

Cine World8, Aug 2020, 4:26 PM

ನಟ ಅಬೀಷೇಕ್ ಬಚ್ಚನ್‌ಗೆ ಕೊರೋನಾ ನೆಗೆಟಿವ್..! ಇಂದೇ ಡಿಸ್ಚಾರ್ಜ್

ಸುಮಾರು 27 ದಿನಗಳಿಂದಲೂ ಮುಂಬೈನ ನನಾವತಿ ಆಸ್ಪತ್ರೆಯಲ್ಲಿ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್‌ ನಟ ಅಭಿಷೇಕ್ ಬಚ್ಚನ್ ಕೊರೋನಾವನ್ನು ಸೋಲಿಸಿದ್ದಾರೆ. ಆಗಸ್ಟ್ 8ರಂದು ಅಭಿಷೇಕ್ ಕೊರೋನಾ ಟೆಸ್ಟ್‌ ನೆಗೆಟಿವ್ ಬಂದಿದೆ.

abhishek

Cine World8, Aug 2020, 4:13 PM

ಮೋಟಿವೇಷನ್‌ಗಾಗಿ ಶಾರುಖಾನ್ ಹಾಡು ಕೇಳಿದ ಅಭಿಷೇಕ್ ಬಚ್ಚನ್..!

ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ ಮುಂಬೈನ ನನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಆಸ್ಪತ್ರೆಯಿಂದಲೇ ಫೊಟೋ ಶೇರ್ ಮಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ 28ನೇ ದಿನ ಕಳೆಯುತ್ತಿದ್ದು, ಶಾರೂಖ್ ಖಾನ್ ಹಾಡನ್ನ ಕೇಳುತ್ತಿರುವುದಾಗಿ ಹೇಳಿದ್ದಾರೆ.

ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಬಗ್ಗೆ ಒಂದು ಕಥೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.  ಅಭಿಷೇಕ್ ಪ್ರಿಯಾಂಕಾ ಚೋಪ್ರಾ ಒಟ್ಟಿಗೆ  ಕೆಲಸ ಮಾಡುವುದಕ್ಕೆ ಸಂಬಂಧಿಸಿದ ವಿಷಯವಾಗಿದೆ. ಪಿಗ್ಗಿ ಜೊತೆ ತನ್ನ ಗಂಡ ನಟಿಸುವುದು ಐಶ್ವರ್ಯಾಗೆ ಇಷ್ಟವಿರಲಿಲ್ಲವಂತೆ. ಕಾರಣವೇನು?

Cine World6, Aug 2020, 4:49 PM

ಪಿಗ್ಗಿ ಜೊತೆ ತನ್ನ ಗಂಡ ಅಭಿಷೇಕ್‌ ಕೆಲಸ ಮಾಡುವುದು ಬಯಸಲಿಲ್ಲ ಐಶ್ವರ್ಯಾ; ಕಾರಣ ಇಲ್ಲಿದೆ!

ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಬಗ್ಗೆ ಒಂದು ಕಥೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.  ಅಭಿಷೇಕ್ ಪ್ರಿಯಾಂಕಾ ಚೋಪ್ರಾ ಒಟ್ಟಿಗೆ  ಕೆಲಸ ಮಾಡುವುದಕ್ಕೆ ಸಂಬಂಧಿಸಿದ ವಿಷಯವಾಗಿದೆ. ಪಿಗ್ಗಿ ಜೊತೆ ತನ್ನ ಗಂಡ ನಟಿಸುವುದು ಐಶ್ವರ್ಯಾಗೆ ಇಷ್ಟವಿರಲಿಲ್ಲವಂತೆ. ಕಾರಣವೇನು?

shwetha bachan

relationship5, Aug 2020, 4:58 PM

'ಸ್ಟ್ರಾಂಗ್ ಆಗಿರು': ಅಭಿಷೇಕ್ ಬಚ್ಚನ್‌ಗೆ ಅಕ್ಕ ಶ್ವೇತಾ ಕಾಳಜಿ ಮಾತುಗಳಿವು

ಕೊರೋನಾಗೆ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಅಭಿಷೇಕ್ ಬಚ್ಚನ್‌ಗೆ ಅಕ್ಕ ಶ್ವೇತಾ ಬಚ್ಚನ್ ಧೈರ್ಯ ತುಂಬಿದ್ದಾರೆ. ಧೃತಿಗೆಡಬೇಡ ತಮ್ಮನಿಗೆ ಕಾಳಜಿ ತೋರಿಸಿದ್ದಾರೆ.

Rakul, Preet

Video Icon

Cine World4, Aug 2020, 5:00 PM

ರಕುಲ್ ಪ್ರೀತ್‌ ಗಾಲ್ಫ್ ಗೇಮ್‌; ಅಮಿತಾಭ್‌ ಜೋಶ್‌ ನೋಡಿ!

ಕೊರೋನಾ ವೈರಸ್‌ನಿಂದ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್ ಗುಣಮುಖರಾಗಿದ್ದಾರೆ. ಈ ಬಗ್ಗೆ ಪುತ್ರ ಅಭಿಷೇಶ್ ಟ್ಟೀಟ್‌ ಮಾಡುವ ಮೂಲಕ ಸಂತೋಷ ವ್ಯಕ್ತ ಪಡಿಸಿದ್ದಾರೆ. ಆದರೆ ಅಭಿಷೇಕ್‌ ಇನ್ನು ಚೇತರಿಸಿಕೊಂಡಿಲ್ಲ, ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

• undefined

Cine World2, Aug 2020, 6:15 PM

ಕೊರೋನಾ ಗೆದ್ದ ಅಮಿತಾಭ್ ಡಿಸ್ಚಾರ್ಜ್, ಫಲಿಸಿದ ಅಭಿಮಾನಿಗಳ ಹಾರೈಕೆ

ಕೊರೋನಾ ಸೋಂಕಿನಿಂದ ಬಿಗ್ ಬಿ ಅಮಿತಾಭ್ ಬಚ್ಚನ್ ಮುಕ್ತರಾಗಿದ್ದು ಅಭಿಮಾನಿಗಳ ಹಾರೈಕೆ ಫಲಿಸಿದೆ. ಅಮಿತಾಭ್ ಬಚ್ಚನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

• undefined

Cine World27, Jul 2020, 6:31 PM

ಕೊರೋನಾ ಗೆದ್ದ ಐಶ್ವರ್ಯಾ, ಆರಾಧ್ಯ; ಆಸ್ಪತ್ರೆಯಿಂದ ಮನೆಗೆ

ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದ ನಟಿ ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಗೆ ನೆಗೆಟಿವ್ ವರದಿ ಬಂದಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಅನೇಕ ಬಾಲಿವುಡ್ ನಟರು ಸಹೋದರಿಯರನ್ನು ಹೊಂದಿದ್ದು ಪ್ರತಿವರ್ಷ ತಪ್ಪದೆ ರಾಖಿ ಕಟ್ಟಿಸಿ ಕೊಳ್ಳುತ್ತಾರೆ. ಲೈಮ್‌ ಲೈಟ್‌ನಿಂದ ದೂರ ಇರುವ ಹಿಂದಿ ಸಿನಿಮಾ ಸ್ಟಾರ್‌ಗಳ ಅಕ್ಕ ತಂಗಿಯರು ಇಲ್ಲಿದ್ದಾರೆ.

Cine World27, Jul 2020, 3:55 PM

ಬಾಲಿವುಡ್‌ ನಟರ ಬ್ಯೂಟಿಫುಲ್‌ ಸಹೋದರಿಯರು ಇವರು...

ಸಹೋದರ ಸಹೋದರಿಯರ ಪ್ರೀತಿಯ ಹಬ್ಬ  ರಕ್ಷಾಬಂಧನ. ಈ ಹಬ್ಬವನ್ನು ದೇಶಾದ್ಯಂತ ಆಚರಿಸಲು ಸಿದ್ಧತೆಗಳು ಪ್ರಾರಂಭವಾಗಿವೆ. ಬಾಲಿವುಡ್ ಸೆಲೆಬ್ರೆಟಿಗಳಿಗೂ ಈ ಹಬ್ಬ ವಿಶೇಷ. ಅನೇಕ ನಟರು ಸಹೋದರಿಯರನ್ನು ಹೊಂದಿದ್ದು ಪ್ರತಿವರ್ಷ ತಪ್ಪದೆ ರಾಖಿ ಕಟ್ಟಿಸಿ ಕೊಳ್ಳುತ್ತಾರೆ. ಲೈಮ್‌ ಲೈಟ್‌ನಿಂದ ದೂರ ಇರುವ ಹಿಂದಿ ಸಿನಿಮಾ ಸ್ಟಾರ್‌ಗಳ ಅಕ್ಕ ತಂಗಿಯರು ಇಲ್ಲಿದ್ದಾರೆ.

• undefined

Cine World12, Jul 2020, 8:22 PM

ಬಿಗ್‌ ಬಿಯ ಭವ್ಯ ಬಂಗಲೆ 'ಜಲ್ಸಾ'ದ ಪುಟ್ಟ ಝಲಕ್‌

ಬಾಲಿವುಡ್‌ನ ಬಿಗ್‌ ಬಿ ಅಮಿತಾಬ್ ಬಚ್ಚನ್ ಮತ್ತು ಮಗ ಅಭಿಷೇಕ್, ಪತ್ನಿ ಐಶ್ವರ್ಯಾ ಹಾಗೂ ಮೊಮ್ಮಗಲು ಆರಾಧ್ಯಾ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ನಾನಾವತಿ ಆಸ್ಪತ್ರೆರಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ ಅಭಿ, ಅಮಿತಾಭ್ ಸ್ಥಿತಿ ಸ್ಥಿರವಾಗಿದ್ದು, ಐಸೋಲೇಷನ್‌ನಲ್ಲಿ ಇಡಲಾಗಿದೆ.  ಅವರ ಬಂಗಲೆ 'ಜಲ್ಸಾ' ವನ್ನು ಸ್ಯಾನಿಟೈಜ್‌ ಮಾಡಲಾಗುತ್ತಿದೆ. ಅಮಿತಾಬ್ ಬಚ್ಚನ್‌ರಿಗೆ ಜಲ್ಸಾ ಬಂಗ್ಲೆಯನ್ನು ನಿರ್ದೇಶಕ ರಮೇಶ್ ಸಿಪ್ಪಿ ಉಡುಗೊರೆಯಾಗಿ ನೀಡಿದ್ದು. ಹೇಗಿದೆ ನೋಡಿ ಬಾಲಿವುಡ್ ಬಿಗ್ ಮನೆಯ ಸೂಪರ್ ಲುಕ್..

• undefined
Video Icon

Cine World9, Jul 2020, 4:43 PM

'NASA' ಸ್ವೆಟ್‌ಶರ್ಟ್ ಬೆಲೆ 75 ಸಾವಿರ! ಸೂಪರ್ ಸ್ಟಾರ್ ಮಗನ ಫೋಟೋ ವೈರಲ್!

ಬಾಲಿವುಡ್ ಸೂಪರ್ ಸ್ಟಾರ್ ಮಗ ಅಭಿಷೇಕ್ ಬಚ್ಚನ್ ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ತೊಟ್ಟ ಸ್ಟೆಟ್ ಶರ್ಟ್ ಹಾಗೂ ಪ್ಯಾಂಟಿನ ಬಗ್ಗೆ ಇದೀಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. NASA ಸ್ವೆಟ್‌ಶರ್ಟ್‌ಗೆ ತುಂಬಾ ಬೆಲೆಯಂತೆ. ಇದು ನಾಸಾದ್ದು ಎಂಬ ಕಾರಣಕ್ಕೆ ವೈರಲ್ ಅಗ್ತಿದ್ಯೋ, ಅಥವಾ expensive ಎಂಬ ಕಾರಣಕ್ಕೆ ವೈರಲ್ ಆಗ್ತಿದ್ಯೋ ಗೊತ್ತಿಲ್ಲ. ನೀವೇ ನೋಡಿ, ಈ ಫ್ಯಾಷನ್ ಟ್ರೆಂಡ್...