Asianet Suvarna News Asianet Suvarna News

ಸ್ಯಾಂಡಲ್’ವುಡ್’ನ ಕುಚ್ಚಿಕೂ ಗೆಳೆಯರಿವರು!

ಇವರಿಬ್ಬರು ಸ್ಯಾಂಡಲ್’ವುಡ್’ನ ಕುಚ್ಚಿಕೂ ಗೆಳೆಯರು. ಬಾಲ್ಯ ಸ್ನೇಹಿತರು. ಅಂಬರೀಶ್ ಪುತ್ರ ಅಭಿಷೇಕ್ ಹಾಗೂ ನಿಖಿಲ್ ಕುಮಾರಸ್ವಾಮಿ ಆತ್ಮೀಯ ಸ್ನೇಹಿತರು. ನಿಖಿಲ್ ಅಭಿನಯದ ಸೀತಾರಾಮ ಕಲ್ಯಾಣ ಸೆಟ್’ಗೆ ಅಭಿ ಭೇಟಿ ನೀಡಿದ್ದಾರೆ. 