Asianet Suvarna News Asianet Suvarna News

ಅಭಿಷೇಕ್‌ಗೆ ಯಶ್‌ರಿಂದ ಈ ಗಿಫ್ಟ್ ಬೇಕಂತೆ! ಯಶ್ ಕೊಡಿ ಪ್ಲೀಸ್!

ಅಭಿಷೇಕ್ ನಾಯಕನಾಗಿ ನಟಿಸಿರುವ ಅಮರ್ ಚಿತ್ರ ತೆರೆ ಮೇಲೆ ಬರಲು ಸಿದ್ದವಾಗಿದೆ. ಅಭಿಷೇಕ್ ರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರರಾಗಿದ್ದಾರೆ. ದರ್ಶನ್ ಅಭಿಷೇಕ್ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂಬರೀಶ್ ನಿಧನದ ಬಳಿಕ ಮೊದಲ ಬಾರಿಗೆ ಅಭಿಷೇಕ್ ಮಾದ್ಯಮದ ಮುಂದೆ ಕಾಣಿಸಿಕೊಂಡಿದ್ದಾರೆ. ಅಮರ್ ಚಿತ್ರದ ಬಗ್ಗೆ ಏನ್ ಹೇಳಿದ್ದಾರೆ ಇಲ್ಲಿದೆ ನೋಡಿ. 