ಸ್ಯಾಂಡಲ್‌ವುಡ್‌ನಲ್ಲಿ ಇದು ಹೊಚ್ಚ ಹೊಸ ಪರಿಕಲ್ಪನೆಯ ಹಾಡಾಗಿದ್ದು, ಚಿತ್ರದ ಪ್ರಚಾರಕ್ಕೆಂದೇ ಹಾಡನ್ನು ಚಿತ್ರೀಕರಿಸಲಾಗಿದೆ.
ಬೆಂಗಳೂರು(ನ.22): ಉಪ್ಪು ಹುಳಿ ಖಾರ ಚಿತ್ರದಲ್ಲಿ 360 ಡಿಗ್ರಿ ಌಂಗಲ್ ನ ಹಾಡೊಂದನ್ನು ಚಿತ್ರೀಕರಿಸಲಾಗಿದೆ..
ಸ್ಯಾಂಡಲ್ವುಡ್ನಲ್ಲಿ ಇದು ಹೊಚ್ಚ ಹೊಸ ಪರಿಕಲ್ಪನೆಯ ಹಾಡಾಗಿದ್ದು, ಚಿತ್ರದ ಪ್ರಚಾರಕ್ಕೆಂದೇ ಹಾಡನ್ನು ಚಿತ್ರೀಕರಿಸಲಾಗಿದೆ.
ಈಗಾಗಲೇ ತೆಲುಗಿನ ಬಾಹುಬಲಿ-2 ಚಿತ್ರದ ಮೇಕಿಂಗ್ ಗನ್ನು ನಿರ್ದೇಶಕ ರಾಜ್ ಮೌಳಿ 360 ಡಿಗ್ರಿಯಲ್ಲಿಯೇ ಚಿತ್ರೀಕರಣ ಮಾಡಿದ್ದಾರೆ.
ನಿರ್ದೇಶಕ ಇಮ್ರಾನ್ ಸರ್ಧಾರಿಯಾ ಕೂಡ ಅದೇ ರೀತಿ 360 ಡಿಗ್ರಿ ಌಂಗಲ್ನಲ್ಲಿ ಸಾಂಗ್ ಶೂಟ್ ಮಾಡಿದ್ದಾರೆ..
