Asianet Suvarna News Asianet Suvarna News

ಬೆಂಗಳೂರು: ಅಬ್ರಾಡ್ ಸಮ್ಮಿಟ್‌ಗೆ ಅಜಿತ್ ಹನಮಕ್ಕನವರ್ ಚಾಲನೆ, ನೂರಾರು ವಿದ್ಯಾರ್ಥಿಗಳು ಭಾಗಿ

ಅಬ್ರಾಡ್ ಸಮ್ಮಿಟ್‌ನಲ್ಲಿ 12 ದೇಶಗಳಿಂದ 40ಕ್ಕೂ ಹೆಚ್ಚು ಯುನಿವರ್ಸಿಟಿಗಳು ಭಾಗಿಯಾಗಿವೆ.  ವಿದೇಶಿ ಎಜುಕೇಶನ್ ಬಗ್ಗೆ ಮಾಹಿತಿ ಪಡೆಯಲು ವಿದ್ಯಾರ್ಥಿಗಳು ಈ ಎಜುಕೇಶನ್ ಫೇರ್‌ನಲ್ಲಿ ಭಾಗವಹಿಸಿದ್ದಾರೆ. 

Journalist Ajit Hanamakkanavar Drives to Abroad Summit in Bengaluru grg
Author
First Published Feb 17, 2024, 1:21 PM IST

ಬೆಂಗಳೂರು(ಫೆ.17):  ಏಷ್ಯಾನೆಟ್ ಸುವರ್ಣ ನ್ಯೂಸ್ ಸಹಭಾಗಿತ್ವದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಬ್ರಾಡ್ ಸಮ್ಮಿಟ್ ನಡೆಯುತ್ತಿದೆ.  ವಿದೇಶಿ ಯುನಿವರ್ಸಿಟಿಯಲ್ಲಿ ಎಜುಕೇಶನ್ ಪಡೆಯೋದು ಹೇಗೆ?, ಫಾರಿನ್ ಯುನಿವರ್ಸಿಟಿಯಲ್ಲಿ ಅಡ್ಮಿಶನ್ ಪಡೆಯೋದು? ಯಾವ ದೇಶದಲ್ಲಿ ಅಡ್ಮಿಷನ್ ಸಿಗುತ್ತೆ? ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಎಜುಕೇಶನ್ ಫೇರ್ ನಡೆಯುತ್ತಿದೆ.

ಇಂದು(ಶನಿವಾರ) ನಗರದ ಎಂಜಿ ರಸ್ತೆಯ ಹಯಾಟ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಅಬ್ರಾಡ್ ಸಮ್ಮಿಟ್‌ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಅವರು ಚಾಲನೆ ನೀಡಿದ್ದಾರೆ.  ಅಬ್ರಾಡ್ ಸಮ್ಮಿಟ್‌ನಲ್ಲಿ 12 ದೇಶಗಳಿಂದ 40ಕ್ಕೂ ಹೆಚ್ಚು ಯುನಿವರ್ಸಿಟಿಗಳು ಭಾಗಿಯಾಗಿವೆ.  ವಿದೇಶಿ ಎಜುಕೇಶನ್ ಬಗ್ಗೆ ಮಾಹಿತಿ ಪಡೆಯಲು ವಿದ್ಯಾರ್ಥಿಗಳು ಈ ಎಜುಕೇಶನ್ ಫೇರ್‌ನಲ್ಲಿ ಭಾಗವಹಿಸಿದ್ದಾರೆ. 

ಕರ್ನಾಟಕ ಬಜೆಟ್ 2024ರಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ? ಪಂಚ ಗ್ಯಾರಂಟಿಗೆ 52,000 ಕೋಟಿ ರೂ. ಮೀಸಲು

ಈಗಾಗಲೇ ನೂರಾರು ವಿದ್ಯಾರ್ಥಿಗಳು ಅಬ್ರಾಡ್ ಸಮ್ಮಿಟ್‌ಗೆ ಆಗಮಿಸುತ್ತಿದ್ದಾರೆ. ಇಂದು ಒಂದೇ ದಿನ ಈ ಎಜುಕೇಶನ್ ಫೇರ್ ನಡೆಯಲಿದೆ. 

Follow Us:
Download App:
  • android
  • ios