Asianet Suvarna News Asianet Suvarna News

ಬಳ್ಳಾರಿಯ ವಿಎಸ್‌ಕೆ ವಿವಿಗೂ ತಟ್ಟಿದ ಕರ್ನಾಟಕ ಬಂದ್ ಎಫೆಕ್ಟ್: ಪರೀಕ್ಷೆ ಮುಂದೂಡಿಕೆ

ನಾಳೆ ನಡೆಯಬೇಕಿದ್ದ ಪರೀಕ್ಷೆಯನ್ನ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಮುಂದೂಡಿದೆ. ಸ್ನಾತಕ ಪದವಿಯ 2ನೇ, 4ನೇ ,5ನೇ ಹಾಗೂ 6 ನೇ ಸಮಿಸ್ಟರ್ ಪರೀಕ್ಷೆ ಮುಂದೂಡಲಾಗಿದೆ. 

Ballari VSK University  Exam Postponement Due to Karnataka Bandh grg
Author
First Published Sep 28, 2023, 11:27 AM IST

ವಿಜಯನಗರ/ಬಳ್ಳಾರಿ(ಸೆ.28):  ಕರ್ನಾಟಕ ಬಂದ್‌ ಇರುವ ಹಿನ್ನಲೆಯಲ್ಲಿ ನಾಳೆ(ಸೆ.29) ರಂದು ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಪರೀಕ್ಷೆ ಮುಂದೂಡಿಕೆಯಾಗಿದೆ. ಈ ಮೂಲಕ ಬಳ್ಳಾರಿಯ ವಿಎಸ್‌ಕೆ ವಿವಿಗೂ ಕರ್ನಾಟಕ ಬಂದ್ ಎಫೆಕ್ಟ್ ತಟ್ಟಿದೆ. 

ನಾಳೆ ನಡೆಯಬೇಕಿದ್ದ ಪರೀಕ್ಷೆಯನ್ನ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಮುಂದೂಡಿದೆ. ಸ್ನಾತಕ ಪದವಿಯ 2ನೇ, 4ನೇ ,5ನೇ ಹಾಗೂ 6 ನೇ ಸಮಿಸ್ಟರ್ ಪರೀಕ್ಷೆ ಮುಂದೂಡಲಾಗಿದೆ. 

ಕಾವೇರಿಗಾಗಿ ಕರ್ನಾಟಕ ಬಂದ್‌: ನಾಳೆ ರೈಲು ಮಾರ್ಗದಲ್ಲಿ ಸಂಪೂರ್ಣ ವ್ಯತ್ಯಯ..!

ಸೆ.29 ರ ಬದಲಾಗಿ ಅಕ್ಟೋಬರ್ 8 ರಂದು ಪರೀಕ್ಷೆ ನಡೆಸಲು ವಿವಿ ಆಡಳಿತ ಮಂಡಳಿ ತಿರ್ಮಾನ ಕೈಗೊಂಡಿದೆ. ಉಳಿದ ಪರೀಕ್ಷೆಗಳನ್ನ ನಿಗದಿತ ವೇಳಾ ಪಟ್ಟಿಯಂತೆ ನಡಯಲಿವೆ ಎಂದು ವಿವಿ ಮಾಹಿತಿ ನೀಡಿದೆ. 

Follow Us:
Download App:
  • android
  • ios