Asianet Suvarna News Asianet Suvarna News

ಶಿಕ್ಷಕರನ್ನು ಬಲಿಪಡೆಯುತ್ತಿರುವ ಕೊರೋನಾ: ಬೆಚ್ಚಿ ಬೀಳಿಸುತ್ತಿದೆ ಜಿಲ್ಲಾವಾರು ಈ ಅಂಕಿ- ಅಂಶಗಳು

ಶಾಲೆ ಪುನಾರಂಭದ ಬಗ್ಗೆ ಚರ್ಚೆ ಎಷ್ಟು ತೀವ್ರವಾಗಿ ನಡೆಯುತ್ತಿದೆಯೋ, ವಿದ್ಯಾಗಮ ಶಾಲೆಯ ಬಗ್ಗೆಯೂ ಅಷ್ಟೇ ಚರ್ಚೆಯಾಗುತ್ತಿದೆ. ಶಿಕ್ಷಕರೂ ಕೂಡಾ ಕೋವಿಡ್‌ಗೆ ಸೋಂಕಿಗೆ ಬಲಿಯಾಗುತ್ತಿದ್ದಾರೆ. 

28 PU Lecturers Died of Covid 19 in Karnataka hls
Author
Bengaluru, First Published Oct 9, 2020, 6:16 PM IST
  • Facebook
  • Twitter
  • Whatsapp

ಬೆಂಗಳೂರು (ಅ. 09): ಶಾಲೆ ಪುನಾರಂಭದ ಬಗ್ಗೆ ಚರ್ಚೆ ಎಷ್ಟು ತೀವ್ರವಾಗಿ ನಡೆಯುತ್ತಿದೆಯೋ, ವಿದ್ಯಾಗಮ ಶಾಲೆಯ ಬಗ್ಗೆಯೂ ಅಷ್ಟೇ ಚರ್ಚೆಯಾಗುತ್ತಿದೆ. ಶಿಕ್ಷಕರೂ ಕೂಡಾ ಕೋವಿಡ್‌ಗೆ ಸೋಂಕಿಗೆ ಬಲಿಯಾಗುತ್ತಿದ್ದಾರೆ. ನಿನ್ನೆ ಕಲಬುರ್ಗಿಯ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, 4 ಮಕ್ಕಳಿಗೂ ಹರಡಿದೆ. 

ವಿದ್ಯಾಗಮ ಶಾಲೆ ಆರಂಭವಾದಾಗಿನಿಂದ ಶಿಕ್ಷಕರು ಬಹಳ ಸಮಸ್ಯೆ ಎದುರಾಗುತ್ತಿದೆ. ಬೆಳಗಾವಿಯಲ್ಲಿ 50 ಕ್ಕೂ ಹೆಚ್ಚು ಶಿಕ್ಷಕರು ಸಾವನ್ನಪ್ಪಿದ್ದರೆ ಕೊಪ್ಪಳದಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾಗಮ ಶಾಲೆ ಮುಚ್ಚಿಸಬೇಕು ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಜಿಲ್ಲಾವಾರು ವರದಿ ನೋಡೋಣ ಬನ್ನಿ..!

Follow Us:
Download App:
  • android
  • ios