Asianet Suvarna News Asianet Suvarna News

ಮೈಸೂರು ವಿವಿಗೆ 19ನೇ ರ‍್ಯಾಂಕ್ : ಅಭಿನಂದನೆ

  • ಮೈಸೂರು ವಿವಿಗೆ ಎನ್‌ಐಆರ್‌ಎಫ್‌ 19ನೇ  ರ‍್ಯಾಂಕ್ - ಅಭಿನಂದನೆ
  • ಕಾರ್ಯಪ್ರದರ್ಶನ ಗುರುತಿಸಿ ನೀಡುವ   ಮೈಸೂರು ವಿವಿಗೆ 19ನೇ ರ‍್ಯಾಂಕ್ ಲಭಿಸಿದೆ.
19 rank for Mysuru university   in country snr
Author
Bengaluru, First Published Sep 10, 2021, 12:17 PM IST
  • Facebook
  • Twitter
  • Whatsapp

ಮೈಸೂರು (ಸೆ.10):  ಮೈಸೂರು ವಿವಿಗೆ ಎನ್‌ಐಆರ್‌ಎಫ್‌ 19ನೇ ರ‍್ಯಾಂಕ್ ನೀಡಿರುವುದಕ್ಕೆ ವಿವಿಯ ಸಿಂಡಿಕೇಟ್‌ ಸದಸ್ಯ ಡಾ.ಈ.ಸಿ. ನಿಂಗರಾಜ್‌ಗೌಡ ಅಭಿನಂದನೆ ಸಲ್ಲಿಸಿದ್ದಾರೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ರಾರ‍ಯಂಕಿಂಗ್‌ ಫ್ರೇಂವರ್ಕ್ ವತಿಯಿಂದ ವಿವಿಗಳ ಕಾರ್ಯಪ್ರದರ್ಶನ ಗುರುತಿಸಿ ನೀಡುವ ರ‍್ಯಾಂಕಿಂಗ್‌ನಲ್ಲಿ ಮೈಸೂರು ವಿವಿಗೆ 19ನೇ ರ‍್ಯಾಂಕ್ ಲಭಿಸಿದೆ. 

ಕುವೆಂಪು ವಿವಿಗೆ ದೇಶದಲ್ಲಿ 83 ರಾಜ್ಯದಲ್ಲಿ 3ನೇ ಸ್ಥಾನ

ಮೈಸೂರು ವಿಶ್ವವಿದ್ಯಾಲಯವು ಈ ಹಿಂದಿನ ವರ್ಷವೂ (2020ರಲ್ಲಿ), 27ನೇ ರ‍್ಯಾಂಕ್ ಪಡೆದಿತ್ತು. ಈ ವರ್ಷ ಕಾಯಂ ಬೋಧಕರ ಸಂಖ್ಯೆಯಲ್ಲಿ ಇಳಿಕೆ ಹಾಗೂ ಇನ್ನಿತರೆ ವಿಷಯಗಳಲ್ಲಿ ಕೊರತೆ ಎದುರಾಗಿದ್ದರೂ ಮೈಸೂರು ವಿವಿಯೂ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

Follow Us:
Download App:
  • android
  • ios