UPSC ಫಲಿತಾಂಶ: ಆಯ್ಕೆಯಾದ ಕರ್ನಾಟಕದ 40 ಕುವರರು

2019ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆ ಪ್ರಕಟವಾಗಿದ್ದು, ರಾಜ್ಯದ 37ಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ರಾಜ್ಯದ ಯಾವೆಲ್ಲಾ ಅಭ್ಯರ್ಥಿಗಳು ಪಾಸ್‌ ಆಗಿದ್ದಾರೆ..? ಯಾರಿಗೆ ಎಷ್ಟನೇ ಸ್ಥಾನ..?  ಎನ್ನುವ ಮಾಹಿತಿ ಈ ಕೆಳಗಿನಂತಿದೆ.

UPSC Exam 2019 Result: 40 qualify Candidates List from Karnataka

ಬೆಂಗಳೂರು, (ಆ.04):  2019ರ ನಾಗರಿಕ ಸೇವಾ ಪರೀಕ್ಷೆಗಳ ಅಂತಿಮ ಫಲಿತಾಂಶವನ್ನು ಕೇಂದ್ರ ಸಾರ್ವಜನಿಕ ಸೇವಾ ಆಯೋಗ ಮಂಗಳವಾರ ಪ್ರಕಟಿಸಿದ್ದು, 829 ಆಕಾಂಕ್ಷಿಗಳು ಉತ್ತಿರ್ಣರಾಗಿದ್ದಾರೆ. 

ಪ್ರದೀಪ್ ಸಿಂಗ್ ಪ್ರಥಮ ರ‍್ಯಾಂಕ್ ಪಡೆದರೆ, ಜತಿನ್ ಕಿಶೋರ್ ದ್ವಿತೀಯಾ ಸ್ಥಾನ ಮತ್ತು ಪ್ರತಿಭಾ ವರ್ಮಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

2019ರ UPSC ರಿಸಲ್ಟ್ ಪ್ರಕಟ: ಪ್ರದೀಪ್ ಸಿಂಗ್ ದೇಶಕ್ಕೆ ಫಸ್ಟ್

Rank ಪಟ್ಟಿ ಇಲ್ಲಿದೆ...

ಇನ್ನು ಉತ್ತೀರ್ಣರಾದ ಒಟ್ಟು 829ರ ಪೈಕಿ ಕರ್ನಾಟಕದ  37  ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಯಾವೆಲ್ಲಾ ಅಭ್ಯರ್ಥಿಗಳು ಪಾಸ್‌ ಆಗಿದ್ದಾರೆ..? ಯಾರಿಗೆ ಎಷ್ಟನೇ ಸ್ಥಾನ..? ಎನ್ನುವ ವಿವರ  ಈ ಕೆಳಗಿನಂತಿದೆ. 

1. ಜಯದೇವ್ ಸಿ.ಎಸ್ 5ನೇ Rank
2. ಯಶಸ್ವಿನಿ ಬಿ 71
3. ವಿನೋದ್ ಪಾಟೀಲ್ ಎಚ್ 132
4. ಕೀರ್ತನಾ ಎಚ್.ಎಸ್. 167
5. ಸಚಿನ್ ಹಿರೇಮಠ ಎಸ್ 213
6. ಹೇಮಾ ನಾಯ್ಕ್ 225
7. ಅಭಿಷೇಕ್ ಗೌಡ ಎಂ.ಜೆ. 278
8. ಕೃತಿ ಬಿ 297
9. ವೆಂಕಟ ಕೃಷ್ಣ 336
10. ಮಿಥುನ್ ಎಚ್.ಎನ್. 359
11. ವೆಂಕಟರಾಮನ್ ಕಾವಡಿಕೆರೆ 364
12. ಕೌಶಿಕ್ ಎಚ್.ಆರ್. 380
13. ವರುಣ್ ಬಿ.ಆರ್. 395
14. ಮಂಜುನಾಥ್ ಆರ್ 406
15. ಹರೀಶ್ ಬಿ.ಸಿ. 409
16. ಜಗದೀಶ್ ಅಡಹಳ್ಳಿ 440 (ಬೆಳಗಾವಿ)
17. ಸ್ಪರ್ಶಾ ನೀಲಗಿ 443
18. ವಿವೇಕ್ ಬಿಸಿ 444 (ಚಿಕ್ಕಬಳ್ಳಾಪುರ)
19. ಆನಂದ್ ಕಲ್ಲಾದಗಿ 446 (ಬಾಗಲಕೋಟೆ)
20. ಮೊಹಮ್ಮದ್ ನದಿಮುದ್ದಿನ್ 461
21. ಮೇಘನಾ ಕೆ.ಟಿ. 465
22. ಸೈಯದ್ ಜಾಹಿದ್ ಅಲಿ 476
23.ವಿವೇಕ್ ರೆಡ್ಡಿ ಎನ್ 485
24. ಹೇಮಂತ್ ಎನ್ 498
25. ಕಮ್ಮಾರುದ್ದಿನಿ 511
26.  ವರುಣ್ ಕೆ. ಗೌಡ 528
27. ಪ್ರಫುಲ್ ದೇಸಾಯಿ 532 (ಬೆಳಗಾವಿ)
28.ರಾಘವೇಂದ್ರ ಎನ್ 536
29.  ಭರತ್ ಕೆ.ಆರ್. 545
30. ಪೃಥ್ವಿ ಎಸ್ ಹುಲ್ಲತ್ತಿ 582 (ಶಿವಮೊಗ್ಗ)
31.ಸುಹಾಸ್ ಆರ್ 583
32. ಅಭಿಲಾಶ್ ಶಶಿಕಾಂತ್ ಬಡ್ಡೂರ್ 591
33. ದರ್ಶನ್ ಕುಮಾರ್ ಎಚ್.ಜಿ 594 (ಹಾಸನ)
34. ಸವಿತಾ ಗೊಟ್ಯಾಳ್ 626 (ವಿಜಯಪುರ)
35. ಪ್ರಜ್ವಲ್ 636 
36.ರಮೇಶ್ 646
37. ಪ್ರಿಯಾಂಕ ಕಾಂಬ್ಳೆ 670 (ಬೆಳಗಾವಿ)
38. ಚೈತ್ರಾ ಎ.ಎಂ. 713
39.ಚಂದನ್ ಜಿ.ಎಸ್. 777
40. ಮಂಜೇಶ್ ಕುಮಾರ್ ಎ.ಪಿ. 800

How to check UPSC Civil Services Exam 2019 Result: Visit the official website



 

Latest Videos
Follow Us:
Download App:
  • android
  • ios