ಲಿಂಕನ್ ಅಮೆರಿಕನ್ ಯೂನಿವರ್ಸಿಟಿ, ಅಮೆರಿಕಾ [LAU]: 

ಲಿಂಕನ್ ಅಮೆರಿಕನ್ ಯೂನಿವರ್ಸಿಟಿ (LAU) ದಕ್ಷಿಣ ಅಮೆರಿಕಾದಲ್ಲಿರುವ ಗಯಾನ ದೇಶದ ಜಾರ್ಜ್‌ಟೌನ್‌ನಲ್ಲಿದೆ. ಈ ದೇಶದ ಅಧಿಕೃತ ಭಾಷೆ ಇಂಗ್ಲಿಷ್. ಇಲ್ಲಿನ ಒಟ್ಟು ಜನಸಂಖ್ಯೆಯ ಪೈಕಿ ಶೇ. 40 ಮಂದಿ ಭಾರತೀಯರು! ಈ ಹಿನ್ನೆಲೆಯಲ್ಲಿ ಹಿಂದಿ ಕೂಡಾ ಈ ದೇಶದ ಅಧಿಕೃತ ಭಾಷೆಯಾಗಿದೆ. ಇಲ್ಲಿನ ವಾಯುಗುಣ ಕೂಡಾ ಸರಿಸುಮಾರು ಭಾರತವನ್ನೇ ಹೊಲುತ್ತದೆ.

ಲಿಂಕನ್ ಅಮೆರಿಕನ್ ಯೂನಿವರ್ಸಿಟಿಯು (LAU) ವೈದ್ಯಕೀಯ ಶಾಸ್ತ್ರದಲ್ಲಿ ಪದವಿ [MBBS], ಸ್ನಾತಕೋತ್ತರ [MD] ಹಾಗೂ ಡಾಕ್ಟರೇಟ್ [DM/MCh/PhD] ಪದವಿಗಳನ್ನು ನಡೆಸುತ್ತದೆ.  ವೈದ್ಯಕೀಯ ಕೋರ್ಸ್‌ಗಳ ಪ್ರಾಯೋಗಿಕ ರಂಗದಲ್ಲೂ LAU ಕಾರ್ಯನಿರ್ವಹಿಸುತ್ತದೆ.  ಎಲ್ಲಾ ಕೋರ್ಸ್‌ಗಳು ಇಂಗ್ಲಿಷ್  ಭಾಷೆಯಲ್ಲೇ ನೀಡಲಾಗುತ್ತದೆ. 

ಪದವಿ [MBBS]: 5 ವರ್ಷ [ 3 ವರ್ಷ LAU + 2 ವರ್ಷ ಕ್ಲಿನಿಕಲ್ ಯುಎಸ್‌ಎನಲ್ಲಿ]
ಸ್ನಾತಕೋತ್ತರ [PG]: ಯುಎಸ್‌ಎನಲ್ಲಿ [3 ವರ್ಷ] ವಿದ್ಯಾರ್ಥಿವೇತನದೊಂದಿಗೆ

LAU ಗಯಾನದ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಅರ್ಹತೆ ಪಡೆದಿರುವ ಶೈಕ್ಷಣಿಕ ಸಂಸ್ಥೆಯಾಗಿದ್ದು, WHO ಮತ್ತು UNESCOನಿಂದ ಅಂಗೀಕೃತ ಜಾಗತಿಕ ವೈದ್ಯಕೀಯ ಸಂಸ್ಥೆಗಳ ಸೂಚಿಕೆಯಲ್ಲೂ [World Directory of Medical Schools -WDOMS] ಸೇರ್ಪಡೆಯಾಗಿದೆ. ಜತೆಗೆ, ಈ ಸಂಸ್ಥೆಯು FAIMER [Foundation of Advancement of International, Medical Education and Research] ಮತ್ತು ಭಾರತೀಯ ವೈದ್ಯಕೀಯ ಮಂಡಳಿಯಿಂದಲೂ [Medical Council of India-MCI ] ಕೂಡಾ ಮಾನ್ಯತೆ ಪಡೆದಿದೆ.

"

ಬ್ರಿಡ್ಜ್‌ಟೌನ್ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ, ಬಾರ್ಬಡೋಸ್, ಅಮೆರಿಕಾ [BIU]:

ಬ್ರಿಡ್ಜ್‌ಟೌನ್ ಇಂಟರ್‌ನ್ಯಾಷನಲ್ ಯೂನಿವರ್ಸಿಟಿಯು (BIU) ಕೆರಿಬಿಯನ್ ದ್ವೀಪ ದೇಶವಾದ  ಬಾರ್ಬಡೋಸ್ ನ ರಾಜಧಾನಿ ಬ್ರಿಡ್ಜ್‌ಟೌನ್ ನಲ್ಲಿದೆ. BIU ವೈದ್ಯಶಾಸ್ತ್ರ ಶಿಕ್ಷಣಕ್ಕೆ ಪ್ರಸಿದ್ಧವಾಗಿದೆ. 12ನೇ ತರಗತಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ 5 ವರ್ಷದ ‘ಡಾಕ್ಟರ್ ಆಫ್ ಮೆಡಿಸಿನ್ ಕೋರ್ಸ್’  ಈ ಯುನಿವರ್ಸಿಟಿಯಲ್ಲಿ ಲಭ್ಯವಿದೆ.  ಬ್ಯಾಚುಲರ್ ಆಫ್ ಸೈನ್ಸ್  ಪೂರ್ಣಗೊಳಿಸಿದವರಿಗೆ ಅದು 4 ವರ್ಷದ್ದಾಗಿದೆ.

 • ಪದವಿ [MBBS]: 5 ವರ್ಷ [ 3 ವರ್ಷ BIU + 2 ವರ್ಷ ಕ್ಲಿನಿಕಲ್ ಯುಎಸ್‌ಎನಲ್ಲಿ]
 • ಸ್ನಾತಕೋತ್ತರ [PG]: ಯುಎಸ್‌ಎನಲ್ಲಿ [3 ವರ್ಷ]  ವಿದ್ಯಾರ್ಥಿವೇತನದ ಜೊತೆ

BIU ಕೂಡಾ ಜಾಗತಿಕ ವೈದ್ಯಕೀಯ ಸಂಸ್ಥೆಗಳ ಸೂಚಿಕೆಯಲ್ಲಿ [World Directory of Medical Schools-WDOMS] ಸೇರಿದೆ.  ಹಾಗೂ, ಭಾರತೀಯ ವೈದ್ಯಕೀಯ ಮಂಡಳಿಯಿಂದಲೂ [MCI] ಮಾನ್ಯತೆ ಪಡೆದಿದೆ. ಬಾರ್ಬಡೋಸ್‌ನಲ್ಲಿ ಆರಂಭವಾದ 7ನೇ ವೈದ್ಯಕೀಯ ಕಾಲೇಜು ಇದಾಗಿದೆ. ಬಾರ್ಬಡೋಸ್ ಸರ್ಕಾರ ಕೂಡಾ ವೈದ್ಯಕೀಯ ಶಿಕ್ಷಣಕ್ಕೆ ಬಹಳ ಮಾನ್ಯತೆ ನೀಡುತ್ತಿದೆ.

ಜಾರ್ಜಿಯನ್ ಅಮೆರಿಕನ್ ಯೂನಿವರ್ಸಿಟಿ, ಜಾರ್ಜಿಯಾ [GAU]:

ಜಾರ್ಜಿಯನ್ ಅಮೆರಿಕನ್ ಯೂನಿವರ್ಸಿಟಿಯು ಯೂರೋಪಿನ ಜಾರ್ಜಿಯ ದೇಶದ ರಾಜಧಾನಿ ಬಿಲಿಸಿಯಲ್ಲಿದೆ. GAU ವೈದ್ಯಕೀಯ ಶಾಸ್ತ್ರದಲ್ಲಿ ಪದವಿ [MBBS] ಕೋರ್ಸ್ ನಡೆಸುತ್ತದೆ.  ವೈದ್ಯಕೀಯ ಕೋರ್ಸ್‌ಗಳ ಪ್ರಾಯೋಗಿಕ ರಂಗದಲ್ಲೂ ಕಾರ್ಯನಿರ್ವಹಿಸುತ್ತದೆ. ಎಲ್ಲಾ ಕೋರ್ಸ್‌ಗಳು ಇಂಗ್ಲಿಷ್ ಭಾಷೆಯಲ್ಲೇ ನೀಡಲಾಗುತ್ತದೆ.    

 • ಪದವಿ ಕೋರ್ಸ್ ಅವಧಿ 5 ವರ್ಷ

GAU ಜಾರ್ಜಿಯಾದ ಶಿಕ್ಷಣ ಸಚಿವಾಲಯದಿಂದ ಮಾನ್ಯತೆ ಪಡೆದಿದ್ದು, WHOನಿಂದ ಅಂಗೀಕೃತ ಜಾಗತಿಕ ವೈದ್ಯಕೀಯ ಸಂಸ್ಥೆಗಳ ಸೂಚಿಕೆಯಲ್ಲಿ [World Directory of Medical Schools -WDOMS] ಕೂಡಾ ಸೇರ್ಪಡೆಯಾಗಿದೆ. ಹಾಗೂ MCIನಿಂದ ಕೂಡಾ ಮಾನ್ಯತೆ ಪಡೆದಿದೆ.

ಮೆಡಿಕಾನ್ ಓವರ್ಸೀಸ್:
ವೈದ್ಯಕೀಯ ಶಿಕ್ಷಣ ಸಂಬಂಧಿತ ಸೇವಾ ಕ್ಷೇತ್ರದಲ್ಲಿ ‘ಮೆಡಿಕಾನ್ ಓವರ್ಸೀಸ್’ ಅತೀ ವಿಶ್ವಸನೀಯ ಸಂಸ್ಥೆಯಾಗಿದ್ದು,  ಕಳೆದ 14 ವರ್ಷಗಳಿಂದ ಬೆಂಗಳೂರಿನಲ್ಲಿ  ಮಾರ್ಗದರ್ಶನ/ ಸಮಾಲೋಚನೆ [ಕನ್ಸಲ್ಟೆನ್ಸಿ] ನಡೆಸುತ್ತಿದೆ.  ದಾಖಾಲಾತಿ ಹಾಗೂ ಇನ್ನಿತರ ಸೇವೆಗಳನ್ನು ನೀಡುವ ಈ ಸಂಸ್ಥೆಯು ತನ್ನದೇ ಆದ MCI ಕೋಚಿಂಗ್ ಸೆಂಟರ್, ಹಾಸ್ಟೆಲ್‌ಗಳನ್ನು ಹೊಂದಿದ್ದು, ವಿವಿಗಳಿಗೆ ದಕ್ಷಿಣ ಭಾರತೀಯ  ಕುಕ್/ ಕೇರ್ ಟೇಕರ್ ಗಳನ್ನು ಒದಗಿಸುತ್ತಿದೆ.

ಉತ್ತರ & ದಕ್ಷಿಣ ಅಮೆರಿಕಾ, ಜಾರ್ಜಿಯಾ, ಕಿರ್ಗಿಸ್ತಾನ್, ಕಜಾಕಿಸ್ತಾನ್, ಚೀನಾದಲ್ಲಿ ಶಿಕ್ಷಣಕ್ಕೆ ಈ ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳ ಆರ್ಥಿಕ ಸಾಮರ್ಥ್ಯ ಹಾಗೂ ಆಸಕ್ತಿಗೆ ತಕ್ಕಂತೆ  ವೈದ್ಯಕೀಯ ಯೂನಿವರ್ಸಿಟಿಯನ್ನು ಆಯ್ಕೆಮಾಡಲು ಉಪಯುಕ್ತ ಮಾರ್ಗದರ್ಶನ ನೀಡುತ್ತಿದೆ.
 
ವಿದ್ಯಾರ್ಥಿಗಳು/ ಪೋಷಕರು ಪಾವತಿಸುವ ಶುಲ್ಕ / ಹಣ ನೇರವಾಗಿ ಯೂನಿವರ್ಸಿಟಿಗಳಿಗೆ ವರ್ಗಾವಣೆಯಾಗುವಂತೆ ಸಂಸ್ಥೆಯು ಸಹಕರಿಸುತ್ತದೆ.  ಮೆಡಿಕಾನ್ ಸಂಸ್ಥೆಯು ಯೂನಿವರ್ಸಿಟಿಗಳಿಂದ  ಅಂಗೀಕೃತ ಸಂಸ್ಥೆಯಾಗಿದ್ದು,  ಭಾರತ ಸೇರಿದಂತೆ ಹಲವು ವಿದೇಶಿ ವಿವಿಗಳಿಂದ ಕೂಡಾ ಮಾನ್ಯತೆಯನ್ನು ಪಡೆದಿದೆ.  ವೈದ್ಯರಾಗುವ ಕನಸನ್ನು ಕಂಡ ವಿದ್ಯಾರ್ಥಿಗಳು ಅದನ್ನು ನನಸಾಗಿಸಲು ಮೆಡಿಕಾನ್ ಓವರ್ಸೀಸ್ ನ್ನು ಸಂಪರ್ಕಿಸಬಹುದು.  

ಲಭ್ಯವಿರುವ ಸೇವೆಗಳು:

 •     ಪಾಸ್ ಪೋರ್ಟ್ ಮಾರ್ಗದರ್ಶನ
 •     ವೀಸಾ ಮತ್ತು ದಾಖಲೆ ಪ್ರಕ್ರಿಯೆ
 •     ವಿಮಾನ ಟಿಕೆಟ್ ಕಾಯ್ದಿರಿಸುವಿಕೆ
 •     MCI ಅರ್ಹತೆ ಮತ್ತು HRD ಸರ್ಟಿಪಿಕೇಶನ್
 •     ವಿದೇಶಾಂಗ ಇಲಾಖೆ ಸ್ಟ್ಯಾಂಪಿಂಗ್
 •     ಭಾರತೀಯ ವೈದ್ಯರಿಂದ MCI ಉಚಿತ ಕೋಚಿಂಗ್ 
 •     ದಕ್ಷಿಣ ಭಾರತೀಯ ಆಹಾರ/ ಕೇರ್ ಟೇಕರ್ಸ್
 •     ಪುರುಷ-ಮಹಿಳೆಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ
 •     ಬ್ಯಾಂಕ್‌ ಶೈಕ್ಷಣಿಕ ಸಾಲಕ್ಕೆ ಬೇಕಾದ ದಾಖಲೆ ಪತ್ರಗಳ ನೆರವು 


Adddress:
Akshay Complex
Ground floor
Opposite Navarang Theatre
Beside BSNL office
Dr Rajkumar Rd
Rajajinagar
Bengaluru
Karnataka 560010

Mobile :88860 99974 ಮತ್ತು 88845 99984