Higher Education
(Search results - 65)EducationJan 13, 2021, 9:30 AM IST
ಕ್ಲಾಸ್ಗೆ ಬರಲು ಪೋಷಕರ ಸಮ್ಮತಿ ಕಡ್ಡಾಯ
ರಾಜ್ಯದಲ್ಲಿ ಜನವರಿ 15 ರಿಂದ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಉನ್ನತ ಶಿಕ್ಷಣ ಇಲಾಖೆ ಮಾರ್ಗಸೂಚಿ ಜಾರಿ ಮಾಡಿದೆ.
EducationNov 17, 2020, 8:02 PM IST
8 ತಿಂಗ್ಳು ಬಳಿಕ ಶುರುವಾದ ಮೊದಲ ದಿನವೇ ಉಪ ಮುಖ್ಯಮಂತ್ರಿ ಕಾಲೇಜಿಗೆ ಹಾಜರ್..!
ಕಳೆದು 8 ತಿಂಗಳ ಬಳಿಕ ಕರ್ನಾಟಕದಲ್ಲಿ ಕಾಲೇಜುಗಳು ಆರಂಭವಾಗಿವೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳು ಆರಂಭವಾಗಿವೆ. ಕೋವಿಡ್ ಸಂದರ್ಭದಲ್ಲಿ ಕಾಲೇಜುಗಳಲ್ಲಿ ತೆಗೆದುಕೊಳ್ಳಬೇಕಾದ ಮಾರ್ಗಸೂಚಿಗಳನ್ನು ಯುಜಿಸಿ ಪ್ರಕಟಿಸಿದ್ದು, ಅದರ ಅನ್ವಯ ಮಂಗಳವಾರ ರಾಜ್ಯದಲ್ಲಿ ಕಾಲೇಜುಗಳನ್ನು ಆರಂಭಿಸಲಾಗಿದೆ. ಆರಂಭದ ಮೊದಲ ದಿನವೇ ಉಪಮುಖ್ಯಮಂತ್ರಿಗಳು ಕಾಲೇಜಿಗೆ ಹಾಜರಾಗಿದ್ದಾರೆ.
EducationNov 17, 2020, 5:56 PM IST
Karnataka DistrictsSep 25, 2020, 12:59 PM IST
ಮೋದಿ ನಿರ್ದೇಶನಕ್ಕೂ ಸಿಗದ ಗೌರವ: ಕೊರೋನಾ ಸಂಕಷ್ಟದಲ್ಲಿ ಅತಿಥಿ ಬೋಧಕರನ್ನು ಕೈಬಿಟ್ಟ ಸರ್ಕಾರ!
ಕೊರೋನಾ ಸಂಕಷ್ಟದಲ್ಲಿ ಯಾವುದೇ ನೌಕರ, ಕಾರ್ಮಿಕರನ್ನು ಕೈಬಿಡಬೇಡಿ. ಮಾನವೀಯ ನೆಲೆಯಲ್ಲಿ ಅವರಿಗೆ ಕಾಲಕಾಲಕ್ಕೆ ಸಂಬಳವನ್ನೂ ನೀಡಿ...’ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ರಾಜ್ಯ ಸರ್ಕಾರಗಳಿಗೆ ಮತ್ತು ಖಾಸಗೀ ಉದ್ಯಮಿಗಳಲ್ಲಿ ಇಂಥದೊಂದು ಕಳಕಳಿಯ ಮನವಿ ಮಾಡಿದ್ದರು.
EducationSep 16, 2020, 7:45 PM IST
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ: ವರ್ಗಾವಣೆ ನೀತಿ ಬದಲಿಸಲು ಡಿಸಿಎಂ ದಿಟ್ಟ ಹೆಜ್ಜೆ
ರಾಜ್ಯದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆ ತರಲು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
Education JobsJul 29, 2020, 8:02 PM IST
34 ವರ್ಷಗಳ ಬಳಿಕ ಬದಲಾದ ಶಿಕ್ಷಣ ನೀತಿ: ರಾಜ್ಯದಲ್ಲೂ ಅನುಷ್ಠಾನವಾಗುತ್ತೆ ಎಂದ ಡಿಸಿಎಂ
ಶಾಲಾ ದಾಖಲಾತಿ ಹೆಚ್ಚಳ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಪ್ರಮುಖ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ರೂಪಿಸಿರುವ ಬಹುನಿರೀಕ್ಷಿತ ನೂತನ ರಾಷ್ಟ್ರೀಯ ಶಿಕ್ಷಣ ನೀತಿ- 2020 ಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದ್ದು, ಇದನ್ನು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ವಾಗತಿಸಿದ್ದಾರೆ.
SandalwoodJul 27, 2020, 5:38 PM IST
ದ್ವಿತಿಯ ಪಿಯುಸಿಯಲ್ಲಿ 94 ಅಂಕ ಪಡೆದ ಹುಡುಗಿಗೆ ಕಿಚ್ಚ ನೆರವು!
ನಟ ಕಿಚ್ಚ ಸುದೀಪ್ ಇತ್ತೀಚಿನ ದಿನಗಳಲ್ಲಿ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ಹೆಚ್ಚೆಚ್ಚು ತೊಡಿಗಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಮೂರ್ನಾಲ್ಕು ತಿಂಗಳಿಂದ ತಮ್ಮ ಚಾರಿಟಿ ಟ್ರಸ್ಟ್ನಿಂದ ಅನೇಕರಿಗೆ ಸಹಾಯ ಮಾಡಿದ್ದಾರೆ. ಇತ್ತೀಚಿಗೆ ವಿದ್ಯಾರ್ಥಿನಿಯೊಬ್ಬಳ ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತ ಚಾಚಿದ್ದಾರೆ. 2019-2020 ಸಾಲಿನ ದ್ವಿತೀಯ ಪಿಯುಸಿ ಸಾಲಿನಲ್ಲಿ ಶೇ.94 ಅಂಕ ಪಡೆದ ಗೀತಾ ಎಂಬ ವಿದ್ಯಾರ್ಥಿನಿಗೆ ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಹಣ ಸಹಾಯ ಮಾಡಿದ್ದಾರೆ.
Education JobsJul 3, 2020, 9:10 PM IST
ಶಿಕ್ಷಕರಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮಹತ್ವದ ಸೂಚನೆ
ಶಿಕ್ಷಕರು, ಸಂಶೋಧಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಉನ್ನತ ಶಿಕ್ಷಣ ಇಲಾಖೆಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮಹತ್ವದ ಸೂಚನೆಯೊಂದನ್ನು ನೀಡಿದೆ.
IndiaJun 20, 2020, 10:47 AM IST
ತಮಿಳುನಾಡು ಸಚಿವಗೆ ಕೊರೋನಾ ಪಾಸಿಟಿವ್!
ತಮಿಳುನಾಡು ಸಚಿವಗೆ ಕೊರೋನಾ ಪಾಸಿಟಿವ್| ಸಚಿವರಲ್ಲಿ ಸಣ್ಣ ಪ್ರಮಾಣದಲ್ಲಿ ಸೋಂಕು | ಖಾಸಗಿ ಆಸ್ಪತ್ರೆಗೆ ದಾಖಲು
stateJun 4, 2020, 10:39 AM IST
ವಿವಿಗಳಲ್ಲಿ ಏಕರೂಪದ ಪಠ್ಯ ಬೇಡ: ಉನ್ನತ ಶಿಕ್ಷಣ ಸಚಿವರಿಗೆ ಬರಗೂರು ಪತ್ರ
ಶೈಕ್ಷಣಿಕ ಸ್ವಾತಂತ್ರ್ಯ, ಸ್ವಾಯತ್ತೆ, ವೈವಿಧ್ಯತೆ, ವಿಕೇಂದ್ರೀಕರಣಕ್ಕೆ ಮಾರಕವಾಗುವ ಏಕರೂಪ ಪಠ್ಯಕ್ರಮವನ್ನು ವಿಶ್ವವಿದ್ಯಾಲಯಗಳಲ್ಲಿ ಜಾರಿಗೊಳಿಸುವ ಪ್ರಸ್ತಾವನೆಯನ್ನು ಕೈ ಬಿಡಬೇಕೆಂದು ಸಾಹಿತಿ, ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
Education JobsMay 26, 2020, 5:05 PM IST
ಉನ್ನತ ಶಿಕ್ಷಣ ಇಲಾಖೆ ಮೀಟಿಂಗ್ ಅಂತ್ಯ: ಸಭೆಯ ಮುಖ್ಯಾಂಶಗಳು ಇಲ್ಲಿವೆ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು (ಮಂಗಳವಾರ) ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯಲ್ಲಿ ಕೊರೋನಾ ನಡುವೆ ಶೈಕ್ಷಣಿಕ ವರ್ಷ, ಪರೀಕ್ಷೆ ಸೇರಿದಂತೆ ಮಹತ್ವದ ಚರ್ಚೆಗಳು ನಡೆದಿದ್ದು, ಅದರ ಮುಖ್ಯಾಂಶಗಳು ಇಂತಿವೆ.
Education JobsMay 26, 2020, 2:37 PM IST
ಬೇಸಿಗೆ ರಜೆ ರದ್ದು ಸೇರಿದಂತೆ ಉನ್ನತ ಶಿಕ್ಷಣ ಇಲಾಖೆಯ ಸಭೆಯಲ್ಲಿ ವಿವಿಧ ಮಹತ್ವದ ಚರ್ಚೆಗಳು
ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿರುವುದರಿಂದ ರಾಜ್ಯದಲ್ಲಿ ಹೊಸ ಶೈಕ್ಷಣಿಕ ವರ್ಷ ಯಾವಾಗ ಪ್ರಾರಂಭವಾಗುತ್ತದೆ ಎಂಬ ಗೊಂದಲ ಮುಂದುವರಿದಿದ್ದು, ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಗಳು ನಡೆದವು..
Education JobsMay 16, 2020, 10:08 PM IST
ಉನ್ನತ ಶಿಕ್ಷಣ ಪರೀಕ್ಷೆಗಳ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಿದ ಅಶ್ವಥ್ ನಾರಾಯಣ
ಉನ್ನತ ಶಿಕ್ಷಣ ಪರೀಕ್ಷೆಗಳು ಯಾವಾಗ ನಡೆಯಲಿವೆ ಎನ್ನುವ ಬಗ್ಗೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
Education JobsMay 9, 2020, 5:27 PM IST
ವಿದ್ಯಾರ್ಥಿಗಳೇ ಗಮನಿಸಿ: ಪದವಿ ಪರೀಕ್ಷೆ ನಡೆಯೋದು ಫಿಕ್ಸ್, ಯಾವಾಗ...?
ಕೊರೋನಾ ಲಾಕ್ಡೌನ್ನಿಂದ ಎಸ್ಎಸ್ಎಲ್ಸಿ ಸೇರಿದಂತೆ ಪದವಿ ಪರೀಕ್ಷೆಗಳನ್ನು ಅನಿವಾರ್ಯವಾಗಿ ಮುಂದೂಡಬೇಕಾಗಿದೆ. ಇದೀಗ ಈ ಪದವಿ ಪರೀಕ್ಷೆ ನಡೆಸುವುದು ಫಿಕ್ಸ್ ಆಗಿದೆ. ಹಾಗಾದ್ರೆ ಪರೀಕ್ಷೆ ಯಾವಾಗ..?
Education JobsApr 27, 2020, 10:17 AM IST
ಲಾಕ್ಡೌನ್ನಿಂದ ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಥಿಗಳು: ಉನ್ನತ ಶಿಕ್ಷಣ ಪರೀಕ್ಷೆ ಹೇಗೆ?
ಪ್ರಥಮ ಮತ್ತು ದ್ವಿತೀಯ ವರ್ಷದಲ್ಲಿ ಓದುತ್ತಿರುವ ಪದವಿ/ ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷೆ ಬಗ್ಗೆ ಅಷ್ಟೇನು ಚಿಂತಿಸದಿದ್ದರೂ, ಭವಿಷ್ಯಕ್ಕೆ ವಿವಿಧ ಯೋಜನೆ ಹಾಕಿಕೊಂಡ ಅಂತಿಮ ಸೆಮಿಸ್ಟರ್ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳತ್ತ ವಿವಿಗಳು ಶೀಘ್ರ ಗಮನಹರಿಸಲೇ ಬೇಕಿದೆ.