Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಧನ ಸಮೃದ್ಧಿ, ಉತ್ತಮ ಫಲಗಳಿವೆ!

31 ಮೇ 2020, ಭಾನುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 31 May 2020 in kannada
Author
Bangalore, First Published May 31, 2020, 7:00 AM IST
  • Facebook
  • Twitter
  • Whatsapp

ಮೇಷ - ಸುತ್ತಲ ವಾತಾವರಣ ಏರುಪೇರಾಗಲಿದೆ, ಸ್ತ್ರೀಯರಲ್ಲಿ ಬಲ ಕಡಿಮೆಯಾಗಲಿದೆ, ಹಣ ನಷ್ಟ ಸಂಭವ, ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ದೇಹಸೌಖ್ಯವಿಲ್ಲ, ಬೆಂಕಿಯಿಂದ ದೂರವಿರಿ, ಸಾಲಬಾಧೆ, ಶತ್ರುಬಾಧೆಯಿಂದ ನೋವು, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ - ಹೊಟ್ಟೆ ಸಂಬಂಧಿ ಕಿರಿಕಿರಿ, ಸ್ತ್ರೀಯರಿಗೆ ಮಂಕು ಕವಿಯುವ ಸಾಧ್ಯತೆ, ಅಮ್ಮನವರ ಪ್ರಾರ್ಥನೆ ಮಾಡಿ

ಕಟಕ - ಧನ ಸಮೃದ್ಧಿ, ಬರಹಗಾರರಿಗೆ, ಉಪನ್ಯಾಸಕರಿಗೆ ಉತ್ತಮ ಫಲಗಳಿದ್ದಾವೆ, ಕೃಷಿಕರಿಗೆ ಅಸಮಧಾನದ ದಿನ, ಭೂವರಾಹಸ್ವಾಮಿಯ ಪ್ರಾರ್ಥನೆ ಮಾಡಿ

ಈ ಸಂಕೇತಗಳು ಗೋಚರಿಸಿದರೆ ದೇವರ ಕೃಪೆ ನಿಮ್ಮ ಮೇಲಾಗಿದೆ ಎಂದರ್ಥ

ಸಿಂಹ - ಸಹೋದರರ ನಡುವೆ ಭಿನ್ನಾಭಿಪ್ರಾಯ, ನಿಂದನೆಗೆ ಗುರಿಯಾಗುವಿರಿ, ಹಣ ನಷ್ಟ ಸಾಧ್ಯತೆ, ನವಗ್ರಹ ಸ್ತೋತ್ರ ಪಠಿಸಿ

ಕನ್ಯಾ - ಹಣ ನಷ್ಟದ ದಿನ, ವ್ಯಾಪಾರಿಗಳು ಎಚ್ಚರವಾಗಿರಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ತುಲಾ - ಆರೋಗ್ಯದ ವಿಚಾರದಲ್ಲಿ ಎಚ್ಚರವಾಗಿರಿ, ಹೊಸ ಕೆಲಸಗಳು ಬೇಡ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಶ್ಚಿಕ - ಕಾರ್ಯದಲ್ಲಿ ಸ್ತ್ರೀಯರಿಂದ ಅನುಕೂಲ, ಹಣವ್ಯಯದ ದಿನ, ಮಿತ್ರರಲ್ಲಿ ಘರ್ಷಣೆ, ಅಮ್ಮನವರ ಪ್ರಾರ್ಥನೆ ಮಾಡಿ

ಖಿನ್ನತೆಗೆ ಈ ಗ್ರಹಗಳೇ ಕಾರಣ

ಧನುಸ್ಸು - ತಾಯಿಯ ಪ್ರಾರ್ಥನೆ ಮಾಡಿ, ಮಕ್ಕಳಿಂದ ಅನುಕೂಲದ ದಿನ, ಸಮಾಧಾನ ಇರಲಿದೆ.

ಮಕರ - ಸ್ವಲ್ಪ ಒರಟುತನ ತುಂಬಲಿದೆ, ಕೆಲಸದಲ್ಲಿ ದೂಷಣೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕುಂಭ - ಸಂಗಾತಿಯಿಂದ ಅನುಕೂಲ, ಮಿತ್ರರ ಸಹಕಾರ, ದೇವತಾರಾಧನೆಗೆ ಅಡ್ಡಿ, ವ್ಯಸನಕ್ಕೆ ತುತ್ತಾಗುವ ಸಾಧ್ಯತೆ ಇದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮೀನ - ದೇಹ ಸ್ಥಿತಿ ಕುಂಠಿತವಾಗುತ್ತದೆ, ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಆದಿತ್ಯ ಹೃದಯ ಪಾರಾಯಣ ಮಾಡಿ

Follow Us:
Download App:
  • android
  • ios