ಮೇಷ - ಮಾನಸಿಕ ನೋವು, ಸ್ತ್ರೀಯರಿಂದ ಬೇಸರ, ಮಾತಿನಿಂದ ಶುಭಫಲ, ಮಿಶ್ರಫಲವಾಗಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ಭಾಗ್ಯ ನಷ್ಟ, ಆತಂಕ ಬೇಡ, ಶಿವಶಕ್ತಿಯರ ಪ್ರಾರ್ಥನೆಯಿಂದ ಅನುಕೂಲ

ಮಿಥುನ - ಆತಂಕ ಬೇಡ ಕೊಂಚ ನಷ್ಟ ಫಲಗಳಿದ್ದಾವೆ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ನಾರಾಯಣ ಪ್ರಾರ್ಥನೆ ಮಾಡಿ

ಕಟಕ - ದಂಪತಿಯಲ್ಲಿ ಬೇಸರ, ಆರೋಗ್ಯದ ಕಡೆ ಗಮನಕೊಡಿ, ಅಮ್ಮನವರ ಪ್ರಾರ್ಥನೆ ಮಾಡಿ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ಕನ್ಯಾ - ಆತಂಕ ಬೇಡ, ಅಂಜಿಕೆ ಇರಲಿದೆ, ಭಯದ ವಾತಾವರಣ ಮೂಡಲಿದೆ, ಮಿಶ್ರಫಲ, ನವಗ್ರಹ ಸ್ತೋತ್ರ ಪಠಿಸಿ

ತುಲಾ - ಹಣದ ವಿಚಾರವಾಗಿ ಜಾಗ್ರತೆ ಬೇಕು, ಅನುಕೂಲವೂ ಇದೆ, ಮಿಶ್ರಫಲ, ಪಿತೃದೇವತೆಗಳ ಪ್ರಾರ್ಥನೆ ಮಾಡಿ

ವೃಶ್ಚಿಕ- ಗುರುಬಲದಿಂದ ಕಾರ್ಯ ಸಿದ್ಧಿ, ಭಾಗ್ಯೋದಯವಾಗಲಿದೆ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ಧನುಸ್ಸು - ಸ್ತ್ರೀಯರು ಸಂಕೋಚ ಘಟನೆಗಳಿಗೆ ಸಾಕ್ಷಿಯಾಗುತ್ತೀರಿ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಗುರು ಪ್ರಾರ್ಥನೆ ಮಾಡಿ

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಧನುಸ್ಸು - ಸ್ತ್ರೀಯರ ಮನಸ್ಸು ಚಂಚಲವಾಗಲಿದೆ, ಮಾತು ಕಳೆಗುಂದುತ್ತದೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಮಕರ - ಸ್ವಲ್ಪ ನಷ್ಟ ಸಂಭವ, ಸಂಗಾತಿಯಿಂದ ನಷ್ಟ ಸಂಭವ, ಅಮ್ಮನವರ ಪ್ರಾರ್ಥನೆ ಮಾಡಿ

ಕುಂಭ - ಎಚ್ಚರವಾಗಿರಬೇಕು, ಮಾನಸಿಕ ವ್ಯಥೆ, ಮಿಶ್ರಫಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ಆರೋಗ್ಯದಲ್ಲಿ ಎಚ್ಚರಿಕೆ ಇರಲಿ, ಮನಸ್ಸಿಗೆ ವ್ಯಥೆ, ಮಿಶ್ರಫಲ, ಅಮ್ಮನವರ ಪ್ರಾರ್ಥನೆ ಮಾಡಿ