Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಜಯ ಸಿಗಲಿದೆ, ಅಭಿವೃದ್ಧಿಯ ದಿನ!

30 ಮೇ 2020, ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 30 May 2020 in kannada
Author
Bangalore, First Published May 30, 2020, 7:01 AM IST

ಮೇಷ - ಶುಭಾಶುಭ ಮಿಶ್ರಫಲವಿದೆ, ಮಾತಿನ ವಿಚಾರದಲ್ಲಿ ಎಚ್ಚರವಾಗಿರಿ, ಪತ್ರಿಕೆಗಳಲ್ಲಿರುವವರಿಗೆ ಕೊಂಚ ಅಸಮಧಾನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ - ಆರೋಗ್ಯದಲ್ಲಿ ವ್ಯತ್ಯಾಸ, ಧನ ಸಮೃದ್ಧಿ, ಬೇಡದ ಆಲೋಚನೆಗಳು, ಕೃಷಿಕರಿಗೆ ಉತ್ತಮ ದಿನ, ಕೃಷ್ಣ ಪ್ರಾರ್ಥನೆ ಮಾಡಿ

ಮಿಥುನ- ಶುಭಯೋಗವಿದೆ, ಸ್ತ್ರೀಯರಿಗೆ ಪ್ರಮುಖದಿನ, ದುರ್ಜನರ ಸಹವಾಸ ಬೇಡ, ಅಮ್ಮನವರ ಪ್ರಾರ್ಥನೆ ಮಾಡಿ

ಕಟಕ - ಕುಟುಂಬ ಪೋಷಣೆ, ದ್ರವ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಶುಭದಿನ, ಮನೆ ದೇವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಹಣಕಾಸಿನ ವಿಚಾರದಲ್ಲಿ ಈ ರಾಶಿಯವರಿಗೆ ಒಳ್ಳೆಯದಾಗಲಿದೆ!

ಸಿಂಹ- ಹಣನಷ್ಟ, ಆರೋಗ್ಯದಲ್ಲಿ ಏರುಪೇರು, ಮೃತ್ಯುಂಜಯ ಮಂತ್ರ ಪಠಿಸಿ, ಆದಿತ್ಯ ಹೃದಯ ಪಠಿಸಿ

ಕನ್ಯಾ - ಭದ್ರಯೋಗ ಪ್ರಾಪ್ತಿ, ಜಯ ಸಿಗಲಿದೆ, ಅಭಿವೃದ್ಧಿಯ ದಿನ, ವಿಷ್ಣುವಿನ ಪ್ರಾರ್ಥನೆ ಮಾಡಿ

ತುಲಾ - ಅನುಕೂಲದ ದಿನ, ಶುಭಫಲಗಳಿದ್ದಾವೆ, ಕೊಂಚ ಅಂಜಿಕೆ ಇರಲಿದೆ, ಕೆಲಸದಲ್ಲಿ ಕೊಂಚ ಹಿನ್ನಡೆ, ಈಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಸರ್ಕಾರಿ ಕೆಲಸದವರಿಗೆ ಶುಭಫಲ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಧನುಸ್ಸು - ದೇಹ ಸ್ಥಿತಿಯ ಬಗ್ಗೆ ಎಚ್ಚರಿಕೆ ಇರಲಿ, ಸಂಗಾತಿಯ ಸಹಕಾರ ಇರಲಿದೆ, ವ್ಯಾಪಾರಿಗಳಿಗೆ ಲಾಭ, ಗುರು ಪ್ರಾರ್ಥನೆ ಮಾಡಿ

ಮಕರ - ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ವಸ್ತು ನಷ್ಟ, ಚಂದ್ರನ ಪ್ರಾರ್ಥನೆ ಮಾಡಿ

ಕುಂಭ - ಸ್ತ್ರೀ-ಪುರುಷರಲ್ಲಿ ವ್ಯತ್ಯಾಸ, ಹೃದಯ ಭಾಗದಲ್ಲಿ ಏರುಪೇರು, ನವಗ್ರಹ ಸ್ತೋತ್ರ ಪಠಿಸಿ

ಮೀನ - ವ್ಯಾಪಾರಿಗಳು ಎಚ್ಚರವಾಗಿರಿ, ಕೃಷಿಕರಿಗೆ ಅನುಕೂಲದ ದಿನ, ಮಾತಿನ ಬಗ್ಗೆ ಎಚ್ಚರಿಕೆ ಇರಲಿ, ಗುರು ಪ್ರಾರ್ಥನೆ ಮಾಡಿ

Follow Us:
Download App:
  • android
  • ios