ಮೇಷ - ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸದಲ್ಲಿ ಮಾನಸಿಕ ಹಿಂಸೆ, ಹಿರಿಯರ ಸಲಹೆ ಪಡೆಯಿರಿ, ಸುಬ್ರಹ್ಮಣ್ಯ ಕವಚ ಪಠಿಸಿ

ವೃಷಭ - ದಾಂಪತ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ತೊಂದರೆ, ಅಸಮಧಾನದ ದಿನ, ಶನಿ-ಚಂದ್ರರ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದ ಕಡೆ ಗಮನವಿರಲಿ, ಸಾಲ ಮಾಡಬೇಡಿ, ಶತ್ರುಗಳ ಬಾಧೆ ಕೊಂಚ ಕಾಡಲಿದೆ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ಕಟಕ - ಮನಸ್ಸಿಗೆ ಬೇಸರ, ವ್ಯಾಪಾರಿಗಳಿಗೆ ಕೊಂಚ ತೊಡಕು, ಅಜೀರ್ಣ ಸಮಸ್ಯೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಜುಲೈ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ!

 

ಸಿಂಹ - ಉದ್ಯೋಗಿಗಳಿಗೆ ವಿವೇಚನೆಯಿಂದ ಕಾರ್ಯ ಸಿದ್ಧಿ, ಲಾಭದ ದಿನ, ಸ್ವಲ್ಪ ನಷ್ಟ ಸಂಭವ, ಶಿವ-ಪಾರ್ವತಿಯರ ಪ್ರಾರ್ಥನೆ ಮಾಡಿ

ಕನ್ಯಾ - ಭದ್ರಯೋದ ಪ್ರಾಪ್ತಿ, ಆತಂಕ ಬೇಡ, ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ, ಪಿತೃದೇವತೆಗಳ ಪ್ರಾರ್ಥನೆ ಮಾಡಿ

ತುಲಾ - ಸ್ವಲ್ಪ ಫಲವ್ಯತ್ಯಾಸವಾಗಬಹುದು, ನಷ್ಟ ಸಂಭವ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಶ್ಚಿಕ - ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಮೋಸದಿಂದ ವ್ಯಾಪಾರದಲ್ಲಿ ತೊಂದರೆ, ನಾರಾಯಣ ಸ್ಮರಣೆ ಮಾಡಿ

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

 

ಧನುಸ್ಸು - ಮಾತಿನಲ್ಲಿ ಎಚ್ಚರಿಕೆ ಇರಲಿ, ತಂದೆ ಸಲುವಾಗಿ ಪ್ರಯಾಣವಿದ್ದರೂ ಪ್ರಯಾಣ ಬೇಡ, ಗುರು ಸ್ಮರಣೆ ಮಾಡಿ

ಮಕರ - ಸಂಗಾತಿಯ ಮಾತು ಕೇಳಿ, ಬಾಯಿ ಹುಣ್ಣಾಗುವ ಸಾಧ್ಯತೆ ಇದೆ, ದುರ್ಗಾ ಕವಚ ಪಠಿಸಿ

ಕುಂಭ - ನಿಮಗೆ ನೀವೇ ಎಡವಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ, ಅಸಮಧಾನ ನಿವಾರಣೆಗೆ ನವಗ್ರಹ ಸ್ತೋತ್ರ ಪಠಿಸಿ

ಮೀನ - ರಾಮ ಪ್ರಾರ್ಥನೆ ಮಾಡಿ, ಮಕ್ಕಳಿಂದ ಸಮಾಧಾನದ ದಿನ, ಭಯ ಪಡುವ ಅವಶ್ಯಕತೆ ಇಲ್ಲ, ದತ್ತಾತ್ರೇಯ ದರ್ಶನ ಮಾಡಿ