Asianet Suvarna News

ದಿನ ಭವಿಷ್ಯ: ಈ ರಾಶಿಯವರಿಗೆ ಲಾಭದ ದಿನ, ಆದ್ರೆ ಎಚ್ಚರವಿರಲಿ!

28 ಮೇ 2020, ಗುರುವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 28 May 2020 in kannada
Author
Bangalore, First Published May 28, 2020, 7:00 AM IST
  • Facebook
  • Twitter
  • Whatsapp

ಮೇಷ - ಮನಸ್ಸಿಗೆ ಸಮಾಧಾನ, ಕೃಷಿಕರಿಗೆ ಅನುಕೂಲದ ದಿನ, ಅಕ್ಕಿ - ಹಾಲು ವ್ಯಾಪಾರಿಗಳಿಗೆ ಶುಭಫಲ, ಪಿತೃದೇವತೆಗಳ ಆರಾಧನೆ ಮಾಡಿ

ವೃಷಭ - ಸ್ತ್ರೀಯರಲ್ಲಿ ಅಂಜಿಕೆ, ಮಾತು-ಹಣದ ವಿಚಾರದಲ್ಲಿ ಎಚ್ಚರಿಕೆ ಬೇಕು, ಕೆಲಸದಲ್ಲಿ ಎಚ್ಚರ ವಹಿಸಿ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಭದ್ರಯೋಗದ ಫಲ ಜೊತೆಗೆ  ಬುದ್ಧಿಶಕ್ತಿ ಕೊಂಚ ಮಂಕಾಗಲಿದೆ, ಆಹಾರದಲ್ಲಿ ವ್ಯತ್ಯಾಸ, ವಿಷ್ಣು ಪ್ರಾರ್ಥನೆ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕಟಕ - ಮನಸ್ಸು ಮಂಕಾಗಲಿದೆ, ಸ್ತ್ರೀಯರಿಗೆ ಅಸಮಧಾನದ ದಿನ, ಶನೈಶ್ಚರ ಪ್ರಾರ್ಥನೆ, ಈಶ್ವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಹಣಕಾಸಿನ ವಿಚಾರದಲ್ಲಿ ಈ ರಾಶಿಯವರಿಗೆ ಒಳ್ಳೆಯದಾಗಲಿದೆ!

ಸಿಂಹ - ಲಾಭದ ದಿನ, ಎಚ್ಚರವಿರಲಿ, ನಿಮ್ಮ ಕಾರ್ಯಗಳಲ್ಲಿ ಎಚ್ಚರದಿಂದಿರಬೇಕು, ದಕ್ಷಿಣಾಮೂರ್ತಿ ಪ್ರಾರ್ಥನೆ ಮಾಡಿ

ಕನ್ಯಾ - ಕಾರ್ಯ ಸ್ಥಳದಲ್ಲಿ ಭದ್ರತೆ, ಕಲಾವಿದರಿಗೆ, ಉಪಾಧ್ಯಾಯರಿಗೆ ಅನುಕೂಲ, ಕೃಷಿಕರಿಗೆ ಲಾಭ, ಮನೆ ದೇವರ ಪ್ರಾರ್ಥನೆ ಮಾಡಿ

ತುಲಾ - ಸ್ತ್ರೀಯರು ಎಚ್ಚರವಾಗಿರಬೇಕು, ಕಾರ್ಯ ಸ್ಥಳದಲ್ಲಿ ಎಚ್ಚರವಹಿಸಿ, ತಿಲ ದಾನ ಮಾಡಿ

ವೃಶ್ಚಿಕ - ಸ್ತ್ರೀಯರಿಗೆ ಎಚ್ಚರಿಕೆ ಬೇಕು, ಸಂಗಾತಿಯಿಂದ ಸಹಕಾರ, ವೃತ್ತಿಯಲ್ಲಿ ಸ್ನೇಹಿತರ ಸಹಕಾರ, ಅಮ್ಮನವರ ಪ್ರಾರ್ಥನೆ ಮಾಡಿ

ಈ ವಸ್ತುಗಳು ಮನೆಯಲ್ಲಿದ್ದರೆ ಮನೆಗೆ ಒಳಿತಾಗುವುದಿಲ್ಲವಂತೆ!

ಧನುಸ್ಸು - ಆರೋಗ್ಯದಲ್ಲಿ ವ್ಯತ್ಯಾಸ, ಬಾಂಧವ್ಯದಲ್ಲಿ ಏರುಪೇರು, ವ್ಯಾಪಾರಿಗಳಿಗೆ ಮೋಸ, ನಾಗ ಪ್ರಾರ್ಥನೆ ಮಾಡಿ

ಮಕರ - ಸ್ತ್ರೀಯರು ಸಮಾಧಾನವಾಗಿರಿ, ದಂಪತಿ ಮಾತನಾಡುವಾಗ ಎಚ್ಚರಿಕೆ ಬೇಕು, ಕುಟುಂಬದಲ್ಲಿ ಕಲಹ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ಕುಂಭ - ಸಾಲಬಾಧೆ ನಿವಾರಣೆ, ಸಂಗಾತಿಯ ಸಹಕಾರ, ವ್ಯಾಪಾರಿಗಳಿಗೆ ಅನುಕೂಲದ ದಿನ, ಗುರು ಪ್ರಾರ್ಥನೆ ಮಾಡಿ

ಮೀನ - ಸಾಹಸ ಕಾರ್ಯಗಳಿಗೆ ಚಾಲನೆ, ಶುಭಫಲ, ಭೂವ್ಯಾಪಾರಿಗಳಿಗೆ ಅನುಕೂಲದ ವಾತಾವರಣ, ಗುರು ಪ್ರಾರ್ಥನೆ ಮಾಡಿ

Follow Us:
Download App:
  • android
  • ios