Asianet Suvarna News Asianet Suvarna News

ದಿನ ಭವಿಷ್ಯ: ಈ ರಾಶಿಯವರು ನೀರು ಸೇವಿಸುವಾಗ ಎಚ್ಚರದಿಂದಿರಿ!

28 ಏಪ್ರಿಲ್ 2020, ಮಂಗಳವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 28 march 2020 in kannada
Author
Bangalore, First Published Apr 28, 2020, 7:01 AM IST | Last Updated Apr 28, 2020, 7:01 AM IST

ಮೇಷ - ಮನಸ್ಸಿಗೆ ಸ್ವಲ್ಪ ಕಿರಿಕಿರಿ, ಭಯದ ವಾತಾವರಣ, ಸಹೋದರರಲ್ಲಿ ಭಿನ್ನಾಭಿಪ್ರಾಯ, ವಿಷ್ಣು ಸಹಸ್ರನಾಮ ಪಠಿಸಿ

ವೃಷಭ - ಮಾತು ಒರಟಾಗಿ ಬಾಂಧವ್ಯ ಹಾಳಾಗಲಿದೆ, ಮನೆಯಲ್ಲಿ ಘರ್ಷಣೆ ಸಾಧ್ಯತೆ, ಹ್ರೀಂ ಭುವನೇಶ್ವರ್ಯೈ ನಮ: ಮಂತ್ರ ಪಠಿಸಿ

ಮಿಥುನ - ದೇಹಕ್ಕೆ ತೊಂದರೆಯಾಗುವ ಸಾಧ್ಯತೆ, ಆಹಾರದಲ್ಲಿ ವ್ಯತ್ಯಾಸ, ನೀರು ಸೇವಿಸುವಾಗ ಎಚ್ಚರಿಕೆ ಇರಲಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಕಟಕ - ಸ್ತ್ರೀಯರಿಗೆ ನಷ್ಟ ಸಂಭವ, ಆರೋಗ್ಯದಲ್ಲಿ ವ್ಯತ್ಯಾಸ, ಆಹಾರದಲ್ಲಿ ಎಚ್ಚರಿಕೆ ಇರಲಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಖರ್ಚಿಗೆ ಕಡಿವಾಣ ಹಾಕುವುದು ಸೂಕ್ತ!

ಸಿಂಹ - ಸ್ವಲ್ಪ ನಷ್ಟ ಸಂಭವ, ಆತಂಕ ಬೇಡ, ಆರೋಗ್ಯದಲ್ಲಿ ತೊಂದರೆ, ಚಂದ್ರನ ಪ್ರಾರ್ಥನೆ ಮಾಡಿ

ಕನ್ಯಾ - ಕೆಲಸದಲ್ಲಿ ತೊಡಕು, ಸ್ತ್ರೀಯರಿಗೆ ಚಿಂತೆ, ಶತ್ರುಗಳ ಭಯ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಅದೃಷ್ಟ ಹೀನತೆ, ಆತಂಕ ಬೇಡ, ಕುಟುಂಬದಲ್ಲಿ ನೆಮ್ಮದಿ, ಮಿಶ್ರಫಲ, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ - ಸಂಗಾತಿಯಿಂದ ಸಹಕಾರ, ಉತ್ಸಾಹಶಕ್ತಿ ಇರಲಿದೆ, ತಾಳ್ಮೆ ಇರಲಿ, ಆರೋಗ್ಯದ ಕಡೆ ಗಮನವಿರಲಿ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಧನುಸ್ಸು - ದಾಂಪತ್ಯ ಜೀವನದಲ್ಲಿ ಏರುಪೇರು, ಭಿನ್ನತೆ ಉಂಟಾಗಲಿದೆ, ಎಚ್ಚರಿಕೆ ಇರಲಿ, ತಾಳ್ಮೆ ಇರಲಿ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮಕರ - ಶುಭಫಲಗಳಿದ್ದಾವೆ, ಆರೋಗ್ಯದಲ್ಲಿ ವ್ಯತ್ಯಾಸ, ಧನ್ವಂತರಿ ಪ್ರಾರ್ಥನೆ ಮಾಡಿ

ಕುಂಭ - ಉತ್ಸಾಹ ಶಕ್ತಿ ಇಮ್ಮಡಿಯಾಗಲಿದೆ, ಹೊಟ್ಟೆ ಭಾಗದಲ್ಲಿ ಕಿರಿಕಿರಿ, ಸ್ತ್ರೀಯರಿಗೆ ಹೊಟ್ಟೆ ಬಾಧೆ, ನೀರು ಸೇವಿಸುವಾಗ ಎಚ್ಚರಿಕೆ ಇರಲಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

Latest Videos
Follow Us:
Download App:
  • android
  • ios