ಮೇಷ - ಕೆಲಸದಲ್ಲಿ ತೊಡಕು, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಬದುಕು, ಸುಬ್ರಹ್ಮಣ್ಯ ಹಾಗೂ ಕುಜ ಪ್ರಾರ್ಥನೆ ಮಾಡಿ

ವೃಷಭ - ಮಕ್ಕಳಿಂದ ಸಹಕಾರ, ಸಮಾಧಾನದ ದಿನ, ಖರ್ಚು ಹೆಚ್ಚಾಗಲಿದೆ, ದಾಂಪತ್ಯದಲ್ಲಿ ಏರುಪೇರು, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮಿಥುನ - ಕೃಷಿಕರಿಗೆ ಸಮೃದ್ಧಿ, ಸುಖ ಸಮೃದ್ಧಿ, ಅಕ್ಕಿ-ಜಲ ಸಂಬಂಧಿ ವ್ಯಾಪಾರಿಗಳಿಗೆ ಸಮೃದ್ಧಿ, ಕುಜ ಪ್ರಾರ್ಥನೆ ಮಾಡಿ

ಕಟಕ - ಸ್ತ್ರೀಯರಿಗೆ ಉತ್ಸಾಹ ಶಕ್ತಿ, ಬುದ್ಧಿ ಕೊಂಚ ಮಂಕಾಗಲಿದೆ, ಅಮ್ಮನವರಿಗೆ ಅಭಿಷೇಕ ಮಾಡಿಸಿ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ಸಿಂಹ - ಮಾತಿನಿಂದ ಕಾರ್ಯ ಸಾಧನೆ, ಕುಟುಂಬದಲ್ಲಿ ಸ್ತ್ರೀಯರ ಸಹಕಾರ, ಸುಬ್ರಹ್ಮಣ್ಯ ಸ್ತೋತ್ರ ಪಠಿಸಿ

ಕನ್ಯಾ - ಲಾಭ ಸಮೃದ್ಧಿ, ದಾಂಪತ್ಯದಲ್ಲಿ ಕೊಂಚ ಏರುಪೇರು, ಅಸಮಧಾನವೂ ಇರಲಿದೆ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ತುಲಾ - ಹಣಕಾಸಿನಲ್ಲಿ ವ್ಯತ್ಯಯವಾಗಲಿದೆ, ಎಚ್ಚರಿಕೆ ಇರಲಿ, ಕೆಲಸದಲ್ಲಿ ಶ್ರಮ, ನಷ್ಟ ಸಂಭವ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ

ವೃಶ್ಚಿಕ - ಲಾಭದ ದಿನ, ಆತಂಕ ಬೇಡ, ಮಿಶ್ರಫಲವಾಗಿರಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

ಧನುಸ್ಸು - ತಾಳ್ಮೆಯಿಂದ ಇರಬೇಕಾದ ದಿನ, ಶಾಂತಿ ಮಂತ್ರ ಪಠಿಸಿ, ಅನಗತ್ಯ ಓಡಾಟ ಬೇಡ, ಶಾಂತಿ ಮಂತ್ರ ಪಠಿಸಿ

ಮಕರ - ಸಮಾಧಾನದ ದಿನ, ಹಣಕಾಸಿನ ಬಗ್ಗೆ ಎಚ್ಚರವಿರಲಿ, ಗುರು ಪ್ರಾರ್ಥನೆ ಮಾಡಿ

ಕುಂಭ - ಆರೋಗ್ಯದ ಕಡೆ ಗಮನವಹಿಸಿ, ಕೆಲಸದಲ್ಲಿ ಪ್ರಮಾದ, ಮಾತಿನಲ್ಲಿ ಹಿಡಿತವಿರಲಿ, ಕುಜ ಪ್ರಾರ್ಥನೆ ಮಾಡಿ

ಮೀನ - ದೇಹಾಯಾಸ, ದಾಂಪತ್ಯದಲ್ಲಿ ಅನ್ಯೋನ್ಯತೆ ಇರಲಿದೆ, ಗುರು ಪ್ರಾರ್ಥನೆಯಿಂದ ಶುಭಫಲ