ಮೇಷ - ಮಕ್ಕಳಿಂದ ಅಸಮಧಾನ, ಕಾರ್ಯಗಳಲ್ಲಿ ವಿಘ್ನತೆ, ಮಾನಸಿಕ ಕೊರಗು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ

ವೃಷಭ - ಸ್ತ್ರೀಯರಿಗೆ ಕುಟುಂಬದಲ್ಲಿ ಕಲಹ, ಹಣಕಾಸಿನ ವಿಚಾರದಲ್ಲಿ ಏರುಪೇರು, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ನವಧಾನ್ಯ ದಾನ ಮಾಡಿ

ಮಿಥುನ- ಹಣಕಾಸಿನಲ್ಲಿ ವ್ಯತ್ಯಾಸ, ಗಂಟಲು ಭಾಗದಲ್ಲಿ ನೋವು, ದಾಂಪತ್ಯ ಜೀವನದಲ್ಲಿ ವ್ಯತ್ಯಾಸ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ಕಟಕ - ಆರೋಗ್ಯದಲ್ಲಿ ತೊಂದರೆ, ವಸ್ತು ನಷ್ಟವಾಗುವ ಸಾಧ್ಯತೆ, ಅಸಮಧಾನದ ದಿನ, ಅಮ್ಮನವರ ದೇವಸ್ಥಾನದಲ್ಲಿ ಪಂಚಾಮೃತಾಭಿಷೇಕ ಮಾಡಿಸಿ

ಸಾಲ ಪಡೆಯುವಾಗ ಈ ವಿಷಯಗಳನ್ನು ಅಲಕ್ಷಿಸಿದರೆ - ಋಣ ಮುಕ್ತರಾಗುವುದು ಕಷ್ಟ..!

ಸಿಂಹ - ಹಣಕಾಸಿನ ಸಮೃದ್ಧಿ  ಇರಲಿದೆ, ಮಾತಿನಿಂದ ಕಾರ್ಯ ಸಾಧನೆ, ಅನುಕೂಲವಿದೆ, ಪಿತೃಗಳ ಪ್ರಾರ್ಥನೆ ಮಾಡಿ

ಕನ್ಯಾ - ಮಾತಿನಿಂದ ಸಮಸ್ಯೆ, ವಿದ್ಯಾರ್ಥಿಗಳಿಗೆ ಅನುಕೂಲದ ದಿನ, ಜಾಗ್ರತೆ ವಹಿಸಿ, ನಾರಾಯಣ ಪ್ರಾರ್ಥನೆ ಮಾಡಿ

ತುಲಾ - ಆರೋಗ್ಯದಲ್ಲಿ ಏರುಪೇರು, ಸ್ತ್ರೀಯರಿಗೆ ಶುಭಫಲ, ವ್ಯಾಪಾರಿಗಳಿಗೆ ಅನುಕೂಲ, ಪಿತೃಗಳ ಪ್ರಾರ್ಥನೆ ಮಾಡಿ

ವೃಶ್ಚಿಕ - ಹಣಕಾಸಿನ ಸಮೃದ್ಧಿ ಇರಲಿದೆ, ಕೊಂಚ ನಷ್ಟವೂ ಇರಲಿದೆ, ಸಹೋದರರಿಂದ ಸಹಕಾರ, ವ್ಯಾಪಾರಿಗಳಿಗೆ ಅನುಕೂಲ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಮನೋಕೂಟ ಯಾರ ಜೊತೆಗೆ?

ಧನುಸ್ಸು - ಮಾನಸಿಕವಾಗಿ ಕುಗ್ಗುವಿರಿ, ಮಕ್ಕಳಿಂದ ಅನುಕೂಲ, ಗುರು ಸ್ಮರಣೆ ಮಾಡಿ

ಮಕರ - ಬುದ್ಧಿ ಶಕ್ತಿ ಮಂಕಾಗಲಿದೆ, ಕೆಟ್ಟವರ ಸಹವಾಸದಿಂದ ಎಚ್ಚರವಾಗಿರಿ, ಕಾರ್ಯದಲ್ಲಿ ಸಮಸ್ಯೆ, ಈಶ್ವರನಿಗೆ ರುದ್ರಾಭಿಷೇಕ ಮಾಡಿ

ಕುಂಭ - ಲಾಭದಲ್ಲಿ ಕಡಿತ, ಅನುಕೂಲವಿದ್ದರೂ ಲಾಭವಿಲ್ಲ, ವ್ಯಸನದಿಂದ ಬಳಲಿದ್ದೀರಿ, ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ

ಮೀನ - ಆರೋಗ್ಯದಲ್ಲಿ ಏರುಪೇರು, ಹಣಕಾಸಿನಲ್ಲಿ ವ್ಯತ್ಯಾಸ, ಸ್ತ್ರೀಯರ ಕೆಲಸಗಳು ಅರ್ಧಕ್ಕೆ ನಿಲ್ಲಲಿವೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ