ದಿನ ಭವಿಷ್ಯ: ಈ ರಾಶಿಯವರಿಗೆ ಹೊಸ ವ್ಯಕ್ತಿಗಳ ಪರಿಚಯದಿಂದ ಹೊಸ ವ್ಯವಹಾರಗಳು ಹೆಚ್ಚಲಿವೆ!

26 ಜೂನ್ 2021 ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope Of 26 June 2021 in kannada pod

ಮೇಷ - ಹೊಸ ವ್ಯಕ್ತಿಗಳ ಪರಿಚಯದಿಂದ ಹೊಸ ವ್ಯವಹಾರಗಳು ಹೆಚ್ಚಲಿವೆ. ಹಣಕಾಸಿನ ವಿಚಾರದಲ್ಲಿ ಜಾಗೃತೆಯಿಂದ ನಡೆದುಕೊಳ್ಳಿ

ವೃಷಭ - ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ. ಹೊರಗಡೆ ಊಟ ಕಡಿಮೆ ಮಾಡುವಿರಿ. ಎಲ್ಲವೂ ನಿಮ್ಮಂತೆಯೇ ಆಗಬೇಕೆನ್ನುವ ಹಠ ಬೇಡ

ಮಿಥುನ - ನಿಮ್ಮ ನಡುವಿನ ಗೆಳೆಯರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೈಲಾದ ಸಹಾಯ ಮಾಡಿ. ಮತ್ತೊಬ್ಬರನ್ನು ಹಗುರವಾಗಿ ಕಾಣದಿರಿ.

ಕನ್ಯಾ - ಬೇಸರವಾದಾಗ ಯಾರೊಂದಿಗೂ ಮಾತನಾಡುವುದು ಬೇಡ. ಒಬ್ಬರೇ ಕುಳಿತು ಏಕಾಂತದಲ್ಲಿ ಸಂಗೀತ ಕೇಳಿ. ಚಿತ್ತ ಶುದ್ಧಿ

ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು;ನಿಮ್ಮ ರಾಶಿ ಇದ್ಯಾ ನೋಡಿ !

ಸಿಂಹ - ಧನ ಸಮೃದ್ಧಿ, ಬಲ ಕುಗ್ಗಲಿದೆ, ಆದಿತ್ಯ ಹೃದಯ ಪಾರಾಯಣದಿಂದ ಉತ್ತಮ ಫಲ

ನ್ಯಾ - ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ, ಶುಭಫಲವೂ ಇದೆ, ಅಂಜಿಕೆಯ ವಾತಾವರಣ, ಸುದರ್ಶನ ಮಂತ್ರ ಪಠಿಸಿ

ತುಲಾ- ವ್ಯಾಪಾರಿಗಳು ಜಾಗ್ರತೆ ವಹಿಸಿ, ಕೊಂಚ ಸಮಸ್ಯೆಗಳಾಗುವ ಸಾಧ್ಯತೆ ಇದೆ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ಸಮೃದ್ಧಿಯ ಫಲಗಳಿದ್ದಾವೆ, ಸ್ತ್ರೀಯರಿಂದ ಮನಸ್ತಾಪ, ಸುವಾಸಿನಿ ಪೂಜೆ ಮಾಡಿ, ಸ್ತ್ರೀಯರಿಗೆ ಮಂಗಲದ್ರವ್ಯ ಸಮರ್ಪಿಸಿ

ವಾಸ್ತು ದೋಷ ನಿವಾರಣೆಗೆ ಹೀಗೆ ಗಣಪತಿ ಪೂಜೆ ಮಾಡಿ...

ಧನಸ್ಸು: ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ ಬೆಳೆಸಿಕೊಳ್ಳಿ. ನಿಮ್ಮಲ್ಲಿರುವ ಶಕ್ತಿಯ ಅರಿವು ನಿಮಗಾಗಲಿದೆ. ಮಕ್ಕಳಿಗೆ ಶುಭದಿನ.

ಮಕರ: ದೇವಾಲಯಗಳ ಯಾತ್ರೆ ಹೆಚ್ಚಾಗಲಿದೆ. ಅಂದುಕೊಂಡ ಕೆಲಸಗಳು ನಿಗದಿತ ಸಮಯದಲ್ಲಿ ಮುಕ್ತಾಯವಾಗಲಿವೆ

ಕುಂಭ: ಪಕ್ಕದ ಮನೆಯವರ ಕಷ್ಟಕ್ಕೆ ನೆರವಾಗುವಿರಿ. ಮಹಿಳೆಯರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಶುಭ ಫಲ

ಮೀನ: ವೃತ್ತಿಯಲ್ಲಿ ಆಮೆಗತಿಯ ವೇಗ ಬೇಡ. ಗುರಿ ನಿಗದಿ ಮಾಡಿಕೊಂಡು ಮುಂದೆ ಸಾಗಿ. ಪ್ರವಾಸಿ ಸ್ಥಳಗಳಿಗೆ ಸಂಸಾರ ಸಮೇತ ಭೇಟಿ. 

 

 

Latest Videos
Follow Us:
Download App:
  • android
  • ios