ಮೇಷ -  ಹಣಕಾಸಿಗೆ ಕೊಂಚ ಪರದಾಟ, ಮಾತಿನಿಂದ ತೊಂದರೆ, ವಿದ್ಯಾರ್ಥಿಗಳಿಗೆ ಮನಸ್ಸು ಚಂಚಲ, ದುರ್ಗಾ ಪ್ರಾರ್ಥನೆ ಮಾಡಿ

ವೃಷಭ - ಮನಸ್ಸು  ಕೊಂಚ ಚಂಚಲವಾಗಲಿದೆ, ದಾಂಪತ್ಯದಲ್ಲಿ ಕಿರಿಕಿರಿ, ಮಾನಸಿಕ ದುರ್ಬಲತೆ, ದುರ್ಗಾ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸಿ

ಮಿಥುನ - ಹಣನಷ್ಟ ಸಾಧ್ಯತೆ, ಸಾಲ ಮಾಡಬೇಡಿ, ಸ್ತ್ರೀಯರು ಎಚ್ಚರವಾಗಿರಬೇಕು, ವಾಗ್ವಾದ ಬೇಡ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ

ಕಟಕ - ಸ್ತ್ರೀಯರು ಜಾಗ್ರತೆವಹಿಸಬೇಕು, ಮನಸ್ಸು ಘಾಸಿಯಾಗುವ ಸಾಧ್ಯತೆ ಇದೆ, ಸುಬ್ರಹ್ಮಣ್ಯ ಸ್ವಾಮಿಗೆ ಜೇನಿನ ಅಭಿಷೇಕ ಮಾಡಿಸಿ

ಸಿಂಹ - ಉದ್ಯೋಗಿಗಳಿಗೆ ಬಲ, ವಿದೇಶದಲ್ಲಿ ಅನುಕೂಲ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ತಾಯಿಯ ಆರೋಗ್ಯದ ಕಡೆ ಗಮನವಹಿಸಿ, ಗಣಪತಿ ಪ್ರಾರ್ಥನೆ ಮಾಡಿ

ಕನ್ಯಾ - ಉತ್ತಮ ಫಲಗಳಿದ್ದಾವೆ, ಧೈರ್ಯ-ಸಾಹಸದ ದಿನ, ಉತ್ಸಾಹ ಇರಲಿದೆ, ದುರ್ಗೆ ಹಾಗೂ ಗಣಪತಿ ಪ್ರಾರ್ಥನೆ ಮಾಡಿ

ತುಲಾ - ಕುಟುಂಬದಲ್ಲಿ ಸ್ತ್ರೀಯರ ನಡುವೆ ಮಾತಿನ ಘರ್ಷಣೆ, ಮಾತಿನ ಮೇಲೆ ಹಿಡಿತವಿರಲಿ, ವಸ್ತು ನಷ್ಟ ಸಾಧ್ಯತೆ, ದುರ್ಗಾ ಪ್ರಾರ್ಥನೆ ಮಾಡಿ

ವೃಶ್ಚಿಕ - ಓಡಾಡುವಾಗ ಎಚ್ಚರಿಕೆ ಇರಲಿ, ಮನಸ್ಸು ಚಂಚಲವಾಗಲಿದೆ, ದೊಡ್ಡ ಬದಲಾವಣೆ ಸಾಧ್ಯತೆ, ಹಣಕಾಸಿನಲ್ಲಿ ಎಚ್ಚರವಾಗಿರಿ, ಅಮ್ಮನವರ ಪ್ರಾರ್ಥನೆ ಮಾಡಿ

ಧನುಸ್ಸು - ಆತಂಕ ಬೇಡ, ಉತ್ತಮದಿನವಾಗಿರಲಿದೆ, ಗಣಪತಿಗೆ ಮೋದಕ ಸಮರ್ಪಣೆ ಮಾಡಿ

ಮಕರ - ವಿದೇಶಗಳಿಂದ ಶುಭವಾರ್ತೆ, ವಿದ್ಯಾರ್ಥಿಗಳ ಮನಸ್ಸು ಏರುಪೇರಾಗಲಿದೆ, ಚಂಚಲತೆ, ದುರ್ಗೆ ಹಾಗೂ ಗಣಪತಿ ಪ್ರಾರ್ಥನೆ ಮಾಡಿ

ಕುಂಭ - ಪ್ರಯಾಣದಲ್ಲಿ ಎಚ್ಚರವಾಗಿರಿ, ಉತ್ತಮ ದಿನವಾಗಿರಲಿದೆ, ದುರ್ಗೆಗೆ ಗರಿಕೆ ಸಮರ್ಪಣೆ ಮಾಡಿ

ಮೀನ - ಉತ್ಸಾಹ ಶಕ್ತಿ ಇರಲಿದೆ, ಧೈರ್ಯದ ದಿನ, ದುಶ್ಚಟಗಳ ಬಗ್ಗೆ ಜಾಗೃತಿ ಇರಲಿ, ಮಹಾಗಣಪತಿ ಪ್ರಾರ್ಥನೆ ಮಾಡಿ